ನರಗುಂದದ ಒಗ್ಗರಣೆಯಲ್ಲಿ ಸಿಕ್ಕ ಗೆಳೆಯ..

ಪ್ರಮೋದ್ ಹಾಗೂ ಚೇತನ್ ಸೊಲಗಿ ಇಬ್ಬರೂ ಗೆಳೆಯರು. ಈಗ ಉದ್ಯೋಗದ ಕಾರಣಕ್ಕಾಗಿ ಎಲ್ಲೆಲ್ಲೋ ಇದ್ದಾರೆ. ಅಂತಹ ಗೆಳೆಯರಿಬ್ಬರ ಭೇಟಿ ನಡೆದು ಹೋಯ್ತು. ನರಗುಂದದಲ್ಲಿ. ಒಗ್ಗರಣೆ ಕಟ್ಟಿಕೊಟ್ಟ ಒಂದು  ಪೇಪರ್ ತುಂಡಿನಲ್ಲಿ- 

panchu pramod

ಪಂಚು ಪ್ರಮೋದ್-

ನರಗುಂದದಲ್ಲಿ ಒಗ್ಗರಣೆಗೆ ಆರ್ಡರ್ ಮಾಡಿದರೆ, ಅಂಗಡಿಯವರು ನಿಮ್ಮ ಲೇಖನದ ಪೇಪರ್ ನಲ್ಲಿಯೇ ಕೊಟ್ಟರು…

ಆಗಲೇ ಗೊತ್ತಾಗಿದ್ದು ನಿಮ್ಮ ಲೇಖನ ಪ್ರಕಟಗೊಂಡಿದೆ ಎಂದು…

ಓದಿದೆ ಚೆನ್ನಾಗಿದೆ…

ನಿಮ್ಮೊಂದಿಗೇ ಕುಳಿತು ಒಗ್ಗರಣೆ ತಿಂದಷ್ಟು ಖುಷಿಯಾಯಿತು..

chetan solagi

ಚೇತನ್ ಸೊಲಗಿ –

ಹಾಸ್ಟೆಲ್‌ ಒಂದು ಭಾವದ ಮನೆಯಿದ್ದಂತೆ
ಈ ಭಾವದ ಕನಸಿನ ಲೋಕದ ಕುರಿತಾಗಿ ನಾನು ಬರೆದ ಒಂದು ಲೇಖನ ‘ಕನ್ನಡಪ್ರಭ’ದಲ್ಲಿ.. (೨೧- ಅಗಸ್ಟ್‌)

11880550_744887902282948_2768706914295180469_n

‍ಲೇಖಕರು Admin

August 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This