ನರಸಿಂಹನ್ ಅಲ್ಲ..

ಪ್ರಿಯ ಮಣಿಕಾಂತ್,

ನಿಮ್ಮ ಕುಂತ್ರೆ ನಿಂತರೆ ಲೇಖನದಲ್ಲಿ ಒಂದು ಸಣ್ಣ ತಪ್ಪಿದೆ.
ಶಂಕರ್ ನಾಗ್ ಮತ್ತು ನರಸಿಂಹನ್ ಮಿತ್ರರಾಗಿದ್ದರು ನಿಜ.
ಸಂಕೇತ್ ತಂಡದ ಸುಮಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೂ ನರಸಿಂಹನ್.
ಕೆಲವು ನಾಟಕಗಳನ್ನು ಇಬ್ಬರೂ ಜೊತೆಯಾಗಿ ನಿರ್ದೇಶನ ಮಾಡಿದ್ದೂ ಇದೇ.
ನೋಡಿ ಸ್ವಾಮಿ ಸಿನೆಮ ಹೊತ್ತಿನಲ್ಲಿ ನರಸಿಂಹನ್ ಕೆಲವು ತರಲೆಗಳನ್ನು ಮಾಡಿಕೊಂಡ ನಂತರ ಸಂಕೇತ್ ನಿಂದ ದೂರವಾದರು.
ಹಾಗಾಗಿ ಮಾಲ್ಗುಡಿ ಡೇಸ್ ಸಮಯದಲ್ಲಿ ನರಸಿಂಹನ್ ಶಂಕರ್ ಜೊತೆಯಲ್ಲಿ ಇರಲಿಲ್ಲ.
ಮಾಲ್ಗುಡಿ ಡೇಸ್ ನಲ್ಲಿ ಶಂಕರನ ಬೆಂಬಲಕ್ಕೆ ನಿಂತವರು ಮುಖ್ಯವಾಗಿ ಆರು. ಆಮೇಲೆ ಪದ್ಮಾವತಿ ರಾವ್, ಕಾಶಿ, ರಮೇಶ್ ಭಟ್, ಸೋಮು, ಜಗದೀಶ್ ಮಲ್ನಾಡ್.
ಮಾಲ್ಗುಡಿ ಚಿತ್ರಕಥೆ ಬರೆದವರು ಶಂಕರ್, ಆರು, ಮರಿಯಂ.
ನರಸಿಂಹನ್ ಸಿನೆಮಾಗಳಲ್ಲಿ ಶಂಕರ್ ಜೊತೆಯಾಗಿಲ್ಲ.
ಹಾಗಾಗಿ ಮಾಲ್ಗುಡಿಗೆ ಹೆಗಲು ಕೊಟ್ಟವರು ನರಸಿಂಹನ್ ಎಂಬುದು ತಪ್ಪು.
-ಸುರೇಂದ್ರನಾಥ್
]]>

‍ಲೇಖಕರು avadhi

October 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Suri

  Dear Balu, if you do not know the context we are talking you better not say anything. I know both Narasimhans. I know what I am talking and people who have read Manikanth’s article know whom we are all referring to.

  ಪ್ರತಿಕ್ರಿಯೆ
 2. armanikanth

  preetiya sir,
  tappu tiddiruvudakke dhanyavaada.krutajnate.
  nanna kadeyinda aagiruva tappige kshame irali.
  manikanth.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: