ನರೇಶ ಮಯ್ಯ ನಾಟಕ

ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಿಸಿರುವ ಒಂದು ತಿಂಗಳ ನಾಟಕ ಕಮ್ಮಟ

ಸ್ಥಳೀಯ ಆಯೋಜನೆ: ಬಂಜಾರ ಸಾಂಸ್ಕೃತಿಕ ಟ್ರಸ್ಟ್ , ಅಮ್ಮನಪುರ , ರೇವಣಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಜಿಲ್ಲೆ

ತಂಡ:ಬಂಜಾರ ಸಾಂಸ್ಕೃತಿಕ ಟ್ರಸ್ಟ್ , ಅಮ್ಮನಪುರ.

ಶಿಬಿರದ ಸಮಾರೋಪ ಸಮಾರಂಭ ಸ್ಥಳ; ಶಿವಶಕ್ತಿ ಮಂದಿರ , ರೇವಣ ಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಸಂಜೆ: ೫.೩೦ಕ್ಕೆ ಉಪಸ್ಥಿತರಿರುವ ಗಣ್ಯರು ರಾಜು- ಮಾನ್ಯ ಶಾಸಕರು, ರಾಮನಗರ ಕ್ಷೇತ್ರ ಮಾಲತಿ ಸುಧೀರ್ – ಅಧ್ಯಕ್ಷರು,ಕರ್ನಾಟಕ ನಾಟಕ ಅಕಾಡೆಮಿ ದೇವರಾಜು- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ಡಾ. ಕಾಂತರಾಜ್ – ರಂಗಪೋಷಕರು ಭೈರ್ನಳ್ಳಿ ಶಿವರಾಂ – ರಂಗ ನಿರ್ದೇಶಕರು ಮಂಜುಳಾ ಮಯ್ಯ – ರಂಗ ನಿರ್ದೇಶಕರು ಸುರ್ಯಕುಮಾರ್ – ಮುಖಂಡರು, ಅಮ್ಮನಪುರ ಚಿಕ್ಕ ಕೆಂಪಣ್ಣ – ಮುಖಂಡರು ಅವ್ವೇರಹಳ್ಳಿ  

ಶಿಬಿರದಲ್ಲಿ ತಯಾರಾದ ನಾಟಕ ಪ್ರದರ್ಶನ

ದೇವನೂರು ಮಹಾದೇವ ಅವರ ಕಥೆ ಆಧರಿಸಿದ

ಒಡಲಾಳ

ರಂಗರೂಪ: ಸಿ.ಜಿ.ಕೃಷ್ಣಸ್ವಾಮಿ

ನಿರ್ದೇಶನ-ಸಂಗೀತ ವಿನ್ಯಾಸ ; ನರೇಶ ಮಯ್ಯ

ವಿನ್ಯಾಸ; ಎಂ.ಸಿ.ನಾಗರಾಜು

ದಿನಾಂಕ: ಜುಲೈ ೭ ಸಂಜೆ ೭ ಗಂಟೆಗೆ

ಸ್ಥಳ; ಶಿವಶಕ್ತಿ ಮಂದಿರ , ರೇವಣ ಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಜಿಲ್ಲೆ

]]>

‍ಲೇಖಕರು G

July 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. D.RAVI VARMA

  ಒಡಲಾಳ’ ಸಿ ಜಿ,ಕೆ ಯವರ ಅತ್ಯತ್ತಮ ನಾಟಕ, ಸಾಕವ್ವನ ಪಾತ್ರದಲ್ಲಿ ಉಮಾಶ್ರೀ ಯನ್ನು ತಂದು ಅವರಲ್ಲಿರುವ ನಟನಾ ಸಾಮರ್ಥ್ಯವನ್ನು ಪುರ್ಣರೂಪದಲ್ಲಿ. ಬಳಸಿ ಇಡೀ ನಾಟಕ ಸಿ,ಜಿ,ಕೆ ನಿರ್ದೇಶನದಲ್ಲಿ ಅತ್ಯಂತ ಹೃದಯಂಗಮವಾಗಿ ಬಂದಿತ್ತು
  ನಾನಿನ್ನು ಆ ನಾಟಕದ ಕ್ಸನಗಳನ್ನು ಆ ಸನ್ನಿವೇಶಗಳನ್ನು ಮರೆತಿಲ್ಲ.
  ನಿಮ್ಮ ನಾಟಕಕ್ಕೆ ಶುಭಾಶಯಗಳು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. Gopal Wajapeyi

  ನಿಮ್ಮ ಪ್ರಯತ್ನಕ್ಕೆ ನನ್ನದೂ ಸಾಥ್ ಇದೆ ನರೇಶ್.
  ಶುಭವಾಗಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: