ಎಚ್ ಎನ್ ಈಶಕುಮಾರ್
ಅಂತಹ ಮನೋವೈಕಲ್ಯರ ಮಾತಿಗೆ ಹೆದರಿ ಬ್ಲಾಗ್ನ ಅಭಿವ್ಯಕ್ತಿಯನ್ನ ನೀವು ನಿಲ್ಲಿಸಬೇಡಿ,ನಿಮ್ಮ ವಿಚಾರಗಳು ಹರಿಯುತಿರಲಿ ಚೇತನರವರೇ
Manjunath
Hello Chetna,
I was wondering , why did u and tina stopped blogging. i am realising that. i am not staying in India, and these kind of sencible blogs give me strength to live ( dont think i am exaggerating, it is true. for we like outsiders who are not a part of social life where we are living these are the connections to life).
Although i have never or very less commented because of my lazyness, but i am regular viewer of ur blog.
I request you to pls continue bloggging. i have many difference of openions about what u say. but i like what u say the way u say
Sadanand
chetana
ignore comments and continue blogging
Govindraaj
its happy to know that you fought against person who posted u an indecent comment and u left him unounished for he, at that time had already lost his job. However, you should not lose your patience and you just delete the comment. even if it irritable so much. Its good that you still care less for such comments. Happy blogging.
Vijaya kumar
There is no necessity to visit these blogsites and then get exasperated about it. There is a Kannada proverb ‘Nayi boglidare Devloka halagutta’ It is better to ignore than create importance by reacting to such Blogs.
ಆತ್ಮೀಯ ಚೇತನಾ ಹಾಗು ಟೀನಾ ಅವರೆ,
ಮುಖೇಡಿ ಕಾಮೆಂಟಿಗರಿಗೆ ಹೆದರಿ ಬ್ಲಾಗಿಂಗ್ ನಿಲ್ಲಿಸುವುದರಿಂದ, ಪರೋಕ್ಷವಾಗಿ ಅವರ ಗೆಲುವಿಗೆ ನೀವುಗಳು ಸಹಕರಿಸುತ್ತಿದ್ದೀರಿ, ನಿಮ್ಮ ಹಾಗು ಟೀನಾರವರ ಬ್ಲಾಗ್ ಗಳು ಇತ್ತೀಚೆಗೆ ಮೌನವಾಗಿರುವುದಕ್ಕೆ ಕಾರಣ ಈ ಮುಖೇಡಿಗರ ಕಾಮೆಂಟುಗಳಾದಲ್ಲಿ, ಬ್ಲಾಗಿಂಗ್ ನಿಲ್ಲಿಸುವ ನಿಮ್ಮ ನಿಲುವು ಖಂಡಿತ ಸರಿಯಾದುದಲ್ಲ ಎಂಬುದು ನನ್ನ ದೃಢವಾದ ಅನಿಸಿಕೆ.
ಈಗಾಗಲೇ, ನೀವುಗಳು ಸಾಕಷ್ಟು ಓದುಗರನ್ನು ಹೊಂದಿದ್ದು ಕೇವಲ ಕೆಲವು ಕಿಡಿಗೇಡಿಗಳು ಹೊಟ್ಟೆಕಿಚ್ಚಿನಿಂದಲೂ, ಸಾಮಾನ್ಯ ಪರಿಜ್ಞಾನದ ಕೊರತೆಯಿಂದಲೂ ಈ ರೀತಿ ವಿಕೃತವಾಗಿ ನಡೆದುಕೊಳ್ಳುವ ಸಾಧ್ಯತೆಗಳಿವೆ.
ಇಂಥವರೊಂದಿಗೆ ಸದಾ ಹೋರಾಡುವ ಸಂಯಮ ಹಾಗು ಸ್ಧೈರ್ಯ ಈಗಾಗಲೇ ನೀವು ತೋರಿಸಿದ್ದೀರಿ. ಅವರನ್ನು ಮಾನಸಿಕವಾಗಿ ಸದೆಬಡಿಯುವುದು ನಿಮ್ಮ ದೃಢ ನಿಲುವಾಗಿದ್ದಲ್ಲಿ ನೀವುಗಳು ಕೂಡಲೇ ಬ್ಲಾಗಿಂಗ್ ಉರುಪಿಂದ ಶುರುಮಾಡಲೇಬೇಕೆಂಬುದು ನನ್ನ ಸಲಹೆ ಹಾಗು ವಿನಂತಿ.
ನನಗೆ ಬ್ಲಾಗ್ ಲೋಕದ ಸಂಪರ್ಕವಿದ್ದರೂ ನೇರವಾಗಿ ಪ್ರವೇಶಿಸಿದ್ದು ಇತ್ತೀಚೆಗೆ. ಆದರೆ ಎರಡು ತಿಂಗಳು ಕಳೆಯುವಷ್ಟರಲ್ಲಿಯೇ ಅನಾನಿಮಸ್ ಕಮೆಂಟುಗಳ ಹಾವಳಿ ಆರಂಭವಾಗಿದೆ. ನಾಸ್ಟಿ ಕಾಮೆಂಟ್ ಮಾಡಿ ಒಟ್ಟಾರೆ ಮನಸ್ಥಿತಿಯನ್ನೇ ಕೆಡಿಸಿಬಿಡುವ ಪ್ರಯತ್ನ. ನನಗೆನ್ನಿಸುವ ಮಟ್ಟಿಗೆ ಅನಾನಿಮಸ್ ಆಗಿ ನಾಸ್ಟಿ ಕಮೆಂಟ್ ಮಾಡುವವರು ಮಾನಸಿಕವಾಗಿ ಅಸ್ವಸ್ಥರು. They need treatment and counseling. ಆದರೆ ಅದನ್ನು ಕೊಡುವವರು ಯಾರು?
ಯಾರೋ ಒಬ್ಬರು ಒಳ್ಳೆಯ ಆರ್ಟಿಕಲ್ ಬರೆಯುವುದು, ಉತ್ತಮ ಪೋಸ್ಟ್ ಹಾಕುವುದು, ಚೆನ್ನಾದ ಕವಿತೆ ಬರೆಯುವುದು, ಕರೆಂಟ್ ಇಷ್ಯು ಚರ್ಚಿಸುವುದು, ಅದ್ಭುತ ಫೋಟೋಗ್ರಾಫ್ ನೀಡುವಂತಹ ವಿಷಯಗಳನ್ನು ಅರಗಿಸಿಕೊಳ್ಳಲಾಗದವರು ಮನುಷ್ಯರೆ? ಜೊತೆಗೆ ಇಂತಹವರಿಗೆ ರಿಪ್ಲೈ ಮಾಡಲು ಹೋದರೆ, ಅವರು ಮತ್ತಷ್ಟು ಎಂಜಾಯ್ ಮಾಡುತ್ತಾರೆ. ಹಂದಿಯ ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕಿಳಿದರೆ ಸಂತೋಷವಾಗುವುದು ಹಂದಿಗೇ ಹೊರತು ನಮಗಲ್ಲವಲ್ಲ…..
ಜಗತ್ತಿನಲ್ಲಿ ನೀಡಬಹುದಾದ ಅತ್ಯಂತ ದೊಡ್ಡ ಶಿಕ್ಷೆಯೆಂದರೆ punishment of negligence ಅಂತೆ. ಇಗ್ನೋರ್ ಮಾಡುತ್ತ ಹೋಗುವುದೇ ಬೆಸ್ಟ್ ಡಿಫೆನ್ಸ್ ಅನಿಸುತ್ತದೆ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ. ಜತೆಯಾಗುವ, ಪ್ರೀತಿಯ ಜನರು ನೀವೆಲ್ಲ ಇದೀರೆಂಬ ನಂಬಿಕೆ ಮೊದಲೇ ಇದ್ದಿದ್ದರೆ ನಾನು ಅವತ್ತೇ ನನ್ನ ಬ್ಲಾಗಿನಲ್ಲಿ ಜೋರಾದ ದನಿಯೆತ್ತಬಹುದಿತ್ತೇನೋ? ಆದರೆ ಏನು ಬರೆದರೂ, ಚರ್ಚೆಗೆ ಚಾಲನೆ ನೀಡಿದರೂ ‘ಪಬ್ಲಿಸಿಟಿ ಸ್ಟಂಟ್’ ಅನಿಸ್ಕೊಂಡ ನೋವು ಹಿಂಜರಿಯುವ ಹಾಗೆ ಮಾಡಿತು. ಇನ್ನೀಗ ಈ ಬೆಂಬಲ ಯಾವತ್ತೂ ನನ್ನಲ್ಲಿ ಧೈರ್ಯ ತುಂಬಲಿದೆ. ಮತ್ತೆ ಬ್ಲಾಗಿಂಗ್ ಕಡೆಗೆ ನನ್ನನ್ನು ಸೆಳೆಯುತ್ತಿದೆ.
ಮತ್ತೊಮ್ಮೆ,
ಧನ್ಯವಾದ.
ನಲ್ಮೆ,
ಚೇತನಾ ತೀರ್ಥಹಳ್ಳಿ
ಸುಘೋಷ್ ಬರೆದ ಕಾಮೆಂಟು ಓದಿ ನಂಗೆ ಸಿಕ್ಕಾಪಟ್ಟೆ ನಗು ಬರ್ತಾ ಇದೆ.
ಆತ ಹೇಳಿದ್ದು ಸರಿ. ಹಂದಿಗಳ ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕೆ ಇಳಿದರೆ ಅವಕ್ಕೆ ಮಜಾ ಬರುತ್ತೆ… ನಮಗೆ ಹಂದಿ ಜ್ವರ ಬರುತ್ತೆ..
ಹ..ಹ್ಹ ಹ…
ಚೇತನಾರವರೆ….
ನಿಮ್ಮ ನಿರ್ಧಾರ ಖುಷಿಯಾಯಿತು…
ಅನಾಮಧೇಯರು ಕೆಲವೇ ಕೆಲವೆ ಮಂದಿ….
ಮತ್ತೆ ಬರೆಯಿರಿ…
ನಿಮಗೆ ಬಹಳ ಅಭಿಮಾನಿಗಳಿದ್ದಾರೆ…
ಅವರಿಗೆ ನಿರಾಸೆ ಆಗ ಬಾರದಲ್ಲ….
ಅನಾಮಧೇಯರಿಗೆ ಹೊಟ್ಟೆಕಿಚ್ಚಾಗುವಷ್ಟು ಬರೆಯಿರಿ…
ಚೇತನ ನಾವೆಲ್ಲಾ ಹೊಸಬರು ಬ್ಲಾಗ್ ಲೋಕ ಹೊಸದು ಇಲ್ಲಿ ರಾಜಕೀಯ ಗೊತ್ತಿಲ್ಲ ಆದರೆ porTallugaLu ಅನಾನಿಮಸ್
ಕಮೆಂಟು ಹಾಕಬಾರದು ಇಲ್ಲಿಯೇ ಸರಿಯಾದರೆ ಎಲ್ಲ ಸರಿಹೋಗುತ್ತೆ
ನಿಮ್ಮ ಗುಣತ್ಮಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು..ಸಾಗಲಿ ನಿಮ್ಮ ಬ್ಲಾಗಿಂಗ್ ನಿರಂತರ
Thanks a lot.
Good. lets write
THanks again.
Thanks to all
Thanks to Avadhi.
– Che