'ನವಿಲಾದವರು' ಸಂವಾದ


ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ “ನವಿಲಾದವರು” ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಏರ್ಪಡಿಸಿದೆ.
ಸಂವಾದವನ್ನು ನಡೆಸಿಕೊಡುವವರು ಚಿತ್ರದ ತಾಂತ್ರಿಕ ವರ್ಗ, ಹಿರಿ-ಕಿರು ತೆರೆ ನಟ ಅಮಾನುಲ್ಲ, ಡಾ ರಾಜೀವ್, ನಟ-ನಿರ್ದೇಶಕ ಸುಚೇಂದ್ರ ಪ್ರಸಾದ್‌
ದಿನಾಂಕ: ಅಕ್ಟೋಬರ್ 2, ಶನಿವಾರ
ಸಮಯ: ಸಂಜೆ 5ಕ್ಕೆ
ಸ್ಥಳ:
ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರ.
ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲನಿ, ೧ನೇ ಫೇಸ್
ದಯಾನಂದ ಸಾಗರ್ ಕಾಲೇಜ್, ವಸುಧಾ ಭವನದ ಎದುರು,
ಬೆಂಗಳೂರು-78
ಕಾರ್ಯಕ್ರಮಕ್ಕೆ ನೊಂದಾವಣೆ ಕಡ್ಡಾಯ. ನೊಂದಾಯಿಸಲು ಸಂಪರ್ಕಿಸಿ:
ಅರೇಹಳ್ಳಿ ರವಿ: 99004 39930
ಕಿರಣ್ ಎಂ: 97317 55966

‍ಲೇಖಕರು avadhi

September 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This