ನಿಜವಾದ ಸುಳ್ಳು!

ಲಕ್ಷ್ಮೀದೇವಿ ಪತ್ತಾರ

ಇಷ್ಟು ದಿನ ಹೌದಾಗಿದ್ದು ಇಂದು ಅಲ್ಲವಾಗಿದೆ
ಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು

ಯಾವುದೊ ಭಯ, ಚಿಂತೆಗಳ ಸುಳಿ
ಇಲ್ಲದ್ದು ಇದೆಯೆಂಬ ಭಾವನೆಗಳ ಬಿರುಗಾಳಿ

ಎಲ್ಲಾ ಬರೆ ಭ್ರಮೆ
ನೀನೆಣಿಸಿದಂತೆ ಏನು ಇಲ್ಲ
ಹಿರಿಯರ ವಚನ ಸುಳ್ಳಲ್ಲ

ಈ ತನು ರೋಗ ನಿರೋಗಗಳ ಸಮ್ಮಿಲನ
ಬದುಕು ನೆರಳು ಬೆಳಕಿನ ಸಂಕಲನ

ಬೆಳ್ಳನೆ ಬೆಳಕನ್ನು ಬಿಡಿ ಬಿಡಿಸಿ ನೋಡಿದರೆ
ಏನೇನು ಕಾಣುತ್ತಾ ಹೋಗಿ
ಕೊನೆಗೆ ಕರ್ರನೆ ಬಣ್ಣ ರಾಚುವುದು
ಕರಿಯದನ್ನು ತಡಕಾಡಿ ಸಾಗಿದರೆ
ಬೆಳಕು ಮೂಡಿ ದಾರಿ ಸುಗಮವಾಗುವುದು

ಬೆಳ್ಳಗಿದ್ದವರು ಕರಿಯಾಗಿ ಕಂಡರು
ಕರಿಯಾಗಿ ಕಂಡವರು ಬೆಳ್ಳಗಾದರು
ಕಾಲಚಕ್ರದಲ್ಲಿ ಎಲ್ಲಾ ಅಯೋಮಯ, ನಿಜವಾದ ಸುಳ್ಳು ಈ ಬಾಳು

‍ಲೇಖಕರು Avadhi

January 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬೊಗಸೆಗೆ ಸಿಗದ ಮಳೆಯಂತೆ…

ಬೊಗಸೆಗೆ ಸಿಗದ ಮಳೆಯಂತೆ…

ಅಶ್ಫಾಕ್ ಪೀರಜಾದೆ ತುಳಿದಿದ್ದು ಸಾಕಷ್ಟು ದಾರಿಕ್ರಮಿಸಿದ್ದು ಸಾವಿರಾರು ಮೈಲಿಹಿಂದಿರುಗಿ ನೋಡಿದರೆ ಅನಾಥಮಕ್ಕಳಂತೆ ಮರಳಿನ ಮೇಲೆಮಲಗಿದ ಅನಾಮಿಕ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದೇ ಒಂದು ಕರೆಗಂಟೆ ಸದ್ದಿಗಾಗಿ…

ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದೇ ಒಂದು ಕರೆಗಂಟೆ ಸದ್ದಿಗಾಗಿ…

ಬಿದಲೋಟಿ ರಂಗನಾಥ್ ಮನಸ ಮಲ್ಲಿಗಂಟಿಯ ಮೇಲೆಗುಬ್ಬಿಯೊಂದು ಗೂಡುಕಟ್ಟಿಗುಲಗಂಜಿ ಗಾತ್ರದ ಪ್ರೀತಿ ಹರಸಿಮೊಗದ ಕನ್ನಡಿಯ ಮೌನವಾಗಿಸಿನೆಲ ತಬ್ಬಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This