ನಿದ್ದೆಯಲ್ಲಿ ಕೈ ತಾಕಿದ ಸ್ಪರ್ಶವನು..

ಗಜಲ್ – ಪ್ರಕಾಶ ಬಿ. ಜಾಲಹಳ್ಳಿ ಮಧುವ ಬೇಡಿದ ತುಟಿಗಳವು ಕಂಡಿವೆ ಕನಸು ಮನದಿ ಮೂಡಿದ ಆಸೆಗಳವು ಕಂಡಿವೆ ಕನಸು   ನಿದ್ದೆಯಲ್ಲೂ ನಿದ್ದೆಯಿಲ್ಲ ಮನಸದು ಮಲಗಿಲ್ಲವಲ್ಲ ನಿದ್ದೆಯಲ್ಲಿ ಕೈ ತಾಕಿದ ಸ್ಪರ್ಶವನು ನೀನೆಂದೆ ಹಿಡಿದಿವೆ ಕನಸು   ನೀನು ಕೊಟ್ಟ ಹೂವನು ತಲೆದಿಂಬಲೇ ಇಟ್ಟು ಕಾದಿಹೆನಲ್ಲ ಕನಸಲ್ಲಾದರು ಚುಂಬಿಸುವೆಯೆಂದು ಮನಸು ಕಂಡಿವೆ ಕನಸು   ಕಣ್ಣ ರೆಪ್ಪೆಗಳವು ನಿನ್ನ ರೂಪ ಬಿಡದೆ ಮುಚ್ಚಿ ಹಿಡಿದಿವೆ ನೆಲಕೂರಿದ ಪಾದವದು ಜೊತೆ ಹೆಜ್ಜೆ ಹಾಕಲು ಕಾದು ಕಂಡಿವೆ ಕನಸು   ನೀನಿಲ್ಲದೆ ನಾನಿಲ್ಲ ನನ್ನ ಮನವಿಲ್ಲಿ ನಿಲ್ಲುವುದಿಲ್ಲ ನಿನ್ನ ನೆನಪ `ಪ್ರಕಾಶ’ದಲ್ಲೆ ಮನವು ಏಸೊ ದಿನಗಳು ಕಂಡಿವೆ ಕನಸು      ]]>

‍ಲೇಖಕರು G

June 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈ ಆಸೆಯ ಬಸುರು ಬಲು ಭಾರ…

ಈ ಆಸೆಯ ಬಸುರು ಬಲು ಭಾರ…

ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...

ದಾಂಪತ್ಯದ ಬೆಳ್ಳಿ ಹಬ್ಬದ ಹಾಡು

ದಾಂಪತ್ಯದ ಬೆಳ್ಳಿ ಹಬ್ಬದ ಹಾಡು

ಸುಧಾ ಆಡುಕಳ ಮದುವೆಯಾಗಿ ಕಳೆಯಿತು ವರ್ಷ ಇಪ್ಪತ್ತೈದುಯಾರಿಗಿದೆ ವ್ಯವಧಾನ ಪೂರ್ತಿ ಕೇಳಿಸಿಕೊಳ್ಳುವಷ್ಟು?ಒಮ್ಮೆ ಮೊದಲನೆಯ ಪದ, ಇನ್ನೊಮ್ಮೆ...

ಅರ್ಥವಾಗಲು ಬೆಳಕೇ ಬೇಕು!

ಅರ್ಥವಾಗಲು ಬೆಳಕೇ ಬೇಕು!

ನಾಗರಾಜ್ ಹರಪನಹಳ್ಳಿ ಖಾಲಿ‌ ಕೋಣೆಖಾಲಿ ಖಾಲಿಯಾಗಿಲ್ಲಶೋನುಅಲ್ಲಿ ಪಿಸುಮಾತುಗಳುಜೀವಂತವಾಗಿವೆ ಮುಗಿಲು ನೆಲಈಗ ಒಬ್ಬರನ್ನೊಬ್ಬರು...

3 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ MamataCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: