ನಿಮಗಿದೋ ಶುಭಾಷಯ ಎಂದವರು…

newyeargreeting-20091
Nagesh Hegde

ಸುಂದರ ಸಂದೇಶಕ್ಕೆ ಧನ್ಯವಾದಗಳು.
ನಿಮ್ಮ ಮತ್ತು ನಿಮ್ಮ ಮೇಫ್ಲವರ್ ಕುಟುಂಬದ ಸದಸ್ಯರ ಅಂಗಳದಲ್ಲಿ ದಿನವೂ ಹೊಸ ಉತ್ಸಾಹದ ಹೂ ಅರಳುತ್ತಿರಲಿ ಎಂದು ಆಶಿಸುತ್ತೇನೆ.
-ನಾಹೆ.
B. Suresha

ರಂಗೋಲಿಗೆ ಟ್ಯಾಂಕ್ಸೂ.
ಚೆನ್ನಾಗಿದ್ದೀಯಾ?
ಹೊಸವರ್ಷಕ್ಕೆ ಶುಭಾಶಯಗಳು
ಬಿ.ಸುರೇಶ
Anandarama Shastry

ಹೊಸವರ್ಷದಂಗಳದಲ್ಲಿ ನಿಮ್ಮ ಚಂದದ ರಂಗೋಲಿ ಕಂಡು ಖುಷಿಯಾಯಿತು.
ರಂಗೋಲಿಯು ಎಲ್ಲರ ಅಂಗಳದಲ್ಲೂ ಸದಾ ಶೋಭಿಸುತ್ತಿರಲಿ.
-ಎಚ್‌. ಆನಂದರಾಮ ಶಾಸ್ತ್ರೀ
Guruprasad kaginele

ತುಂಬಾ ಚೆನ್ನಾಗಿದೆ. ನಿಮ್ಮ ಬದುಕಿನಲ್ಲೂ ಒಂದು ರಂಗೋಲಿ ಮೂಡಲಿ …
ಹೊಸ ವರ್ಷದ ಶುಭಾಶಯಗಳು .
-ಗುರುಪ್ರಸಾದ್ ಕಾಗಿನೆಲೆ


shivarampailoor
Tumbaa chennaagide. Thank you. We wish you a peaceful and successful new year.
– Anitha-shiva-chinu
irshad mahammad
ಹೊಸ ನಾಡ ಕಟ್ಟೋಣ
ಹೊಸ ಗೀತೆ ಹಾಡೋಣ
ಹೊಸ ವಿಚಾರಗಳ ಹಾದಿ ತುಳಿಯೋಣ
ಹೊಸದಾದ ಇತಿಹಾಸ ಬರೆಯೋಣ
ಹೀಗೆ ಹೊಸ ವರ್ಷವನ್ನು ಆಚರಿಸೋಣ.

ಇರ್ಷಾದ್ ಎಂ ವೇಣೂರು

jaykumar hs
ಹೊಸ ವರ್ಷದಲ್ಲಿ ಸೌಹಾರ್ದ ಕರ್ನಾಟಕ ಕಟ್ಟಲು,
ಜಾತಿಯ ತೊಡೆಯಲು, ಜ್ಞಾನವ ಬಿತ್ತಲು,
ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ನಾವೆಲ್ಲ ಶ್ರಮಿಸೋಣ.
-ಜೈಕುಮಾರ್
gtg09

‍ಲೇಖಕರು avadhi

January 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಡಿ. ಎಮ್. ನದಾಫ್ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು,...

ತಪ್ಪು

ತಪ್ಪು

ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು,...

3 ಪ್ರತಿಕ್ರಿಯೆಗಳು

  1. hpn

    Mohan, it may not be a good idea to post email addresses directly – spam bots pick them up very easily and start spamming.
    Using some mask would be a good idea – for instance, @ can be replaced with AT.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: