‘ನಿಸಾರ್ ಸಾರ್’ ಹಬ್ಬ

ಅಲ್ಲಿ ಹಾಡಿತ್ತು, ಕವಿತೆ ಇತ್ತು ನಾಟಕವಿತ್ತು, ಪುಸ್ತಕ ಬಿಡುಗಡೆ ಇತ್ತು. ಸಂವಾದವಿತ್ತು. ಈ ಎಲ್ಲದರ ಮೂಲಕ ಆಚರಿಸಿದ್ದು ಕನ್ನಡ ಕಂಡ ಮುಖ್ಯ ಕವಿ ಕೆ ಎಸ್ ನಿಸಾರ್ ಅಹ್ಮದ್ ಅವರ ೭೫ ನೆಯ ಹುಟ್ಟುಹಬ್ಬವನ್ನು.

ರಂಗನಾಥ ತಿರುಮಲೆ ಅವರ ‘ನುಡಿ ಪುಸ್ತಕ’ ನಿಸಾರ್ ವಾಚಿಕೆ ಹೊರತಂದಿತು. ಈ ಅಂಗವಾಗಿ ಜರುಗಿದ್ದೆ ಈ ಹಬ್ಬ. ಜಿ ಎನ್ ರಂಗನಾಥ ರಾವ್ ಸಂಪಾದಿಸಿರುವ ಈ ವಾಚಿಕೆಯನ್ನು ಪ್ರೊ. ಜಿ ವೆಂಕಟಸುಬ್ಬಯ್ಯ ಬಿಡುಗಡೆ ಮಾಡಿದರು. ಪ್ರೊ ಸಿ ಎನ್ ರಾಮಚಂದ್ರನ್ ಕೃತಿ ಕುರಿತು ಮಾತನಾಡಿದರು. ಆ ನಂತರ ಹಾಡು ಕವಿತೆಯದ್ದೆ ಮೇಳ. ಎಲ್ಲರನ್ನೂ ಆಕರ್ಷಿಸಿದ್ದು ನಿಸಾರ್ ಸಾರ್ ಜೊತೆಗಿನ ಸಂವಾದ.

ಇಲ್ಲಿದೆ ಆ ನೋಟ-

‍ಲೇಖಕರು avadhi

July 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This