ನೀನಾನಾದ್ರೆ ನಾನೀನೇನಾ

ನಾಟಕ: ನೀನಾನಾದ್ರೆ ನಾನೀನೇನಾ
ತಂಡ: ಸಂಕೇತ್
ದಿನಾಂಕ: ಜೂನ್ 8, 9 ಹಾಗೂ 10
ಸಮಯ: ಸಂಜೆ 7.30.
ಸ್ಥಳ: ರಂಗ ಶಂಕರ – ಬೆಂಗಳೂರು
‘ನೀನಾನಾದ್ರೆ ನಾನೀನಾ’ ನಾಟಕವು ಶೆಕ್ಸ್ಪಿಯರ್ ಬರೆದ ಕಾಮಿಡಿ ಆಫ್ ಎರರ್ಸ್ ನಾಟಕದ ಕನ್ನಡ ಅವತರಣಿಕೆ. ಪ್ರಸ್ತುತ ನಾಟಕವು ಸಧ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವಂತೆ ಚಿತ್ರಿಸಲಾಗಿದೆ. ಇಬ್ಬರು ಅವಳಿ ಜೋಡಿಗಳ ಸುತ್ತ ಹೆಣೆಯಲಾದ ಈ ನಾಟಕದ ಕಥಾವಸ್ತು ಆರಂಭದಿಂದ ಕೊನೆಯವರೆಗೆ ಪ್ರೇಕ್ಷಕರನ್ನು ಅತ್ಯಂತ ಕುತೂಹಲಭರಿತರನ್ನಾಗಿರಿಸುತ್ತದೆ.
ಸಂಕೇತ್ ಪ್ರಸ್ತುತ ಪಡಿಸುತ್ತಿರುವ ಈ ನಾಟಕವನ್ನು ಬರೆದು ನಿರ್ದೇಶಿಸಿದವರು ಎಸ್. ಸುರೇಂದ್ರನಾಥ್. ಮುಖ್ಯ ಭೂಮಿಕೆಯಲ್ಲಿ ಸಿಹಿಕಹಿ ಚಂದ್ರು ಹಾಗೂ ಅವರ ಜೊತೆ ಪಾಪ ಪಾಂಡು ಖ್ಯಾತಿಯ ಜಹಾಂಗೀರ್, ಕಲ್ಪನಾ ನಾಗನಾಥ್, ಶ್ರೀನಾಥ್ ವಸಿಷ್ಠ ಮುಂತಾದವರು ಅಭಿನಯಿಸಿದ್ದಾರೆ.
ವಿ.ಮನೋಹರ್ ಸಂಗೀತ ನೀಡಿರುವ ಈ ನಾಟಕಕ್ಕೆ ಎಮ್.ಎಸ್. ಸತ್ಯು ರಂಗವಿನ್ಯಾಸ ಮಾಡಿದ್ದಾರೆ.

( ಈ ಮಾಹಿತಿ ಕಳಿಸಿದವರು: ಧನಂಜಯ ಕುಲಕರ್ಣಿ)

‍ಲೇಖಕರು avadhi

June 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This