‘ನೀಲು’ ಮೀನ ಹೆಜ್ಜೆ…

ನೀಲುವಿನ ಜಾಡು ಹಿಡಿದು…

neelu_mukhaputa_0

ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. “ನೀಲಿಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತುಅಳೆಯುವ ಮರುಳೇ!” 

ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ

ಹಾದಿಮನಿಯ ಚಿತ್ರಗಳ ನಿತ್ಯದಿಗಂಬರಿನೀಳ ಕೂದಲ ಹಂಗೂ ಇಲ್ಲದ ಅಕ್ಕ ಜಂಗಮಿ ನೀಲುವಿಗೆ ಮತ್ತು

ಸೀರೆಗೆ ಎತ್ತಣಿಂದೆತ್ತ ಸಂಬಂಧ ಅನ್ನುವುದು ಬೇರೆ ಪ್ರಶ್ನೆ. 

ಆದರೂ ನೀಲು ಎಂಬ ಮಿಸ್ಟರಿ ಮಹಿಳೆಯ ಕುರಿತು ಕುತೂಹಲವಂತೂಇಲ್ಲದಿರಲಿಕ್ಕೆ ಸಾಧ್ಯವಿಲ್ಲ

ಆದ್ದರಿಂದ ವಿದ್ವಾಂಸರು ಸ್ಟಾರ್ಚ್ ಹಾಕಿ ಗಟ್ಟಿಮಾಡಿಟ್ಟ ವಿಮರ್ಶೆ ಅನ್ನುವ ಪದವನ್ನು ಬದಿಗಿಟ್ಟು 

ಈಕೆಯ ಮೀನಹೆಜ್ಜೆಗಳನ್ನುಅರಸುವ ಪ್ರಯತ್ನ ಮಾಡಿದರೆ ವಾಸಿ. 

ಸಂಪೂರ್ಣ ಓದಿಗೆ ಭೇಟಿ ಕೊಡಿ- ಬಾಗೇಶ್ರೀ

+++

ಗೂಡು

ny-image3etsycomಆ ಮನೆಯನ್ನ ನಾನು ಪುನಹ ನೋಡಲಾರೆನೆನ್ನುವ ಹಳಹಳಿ ತಿನ್ನತೊಡಗಿದ್ದ ಸಮಯ. ಇವ ಕೇಳಿದ, ’ಹನಿ… ಯು ಹ್ಯಾವ್ ಟು ಡಿಸೈಡ್ ವ್ಹೇರ್ ಯು ಬಿಲಾಂಗ್.’ ನಾನು ನಿರ್ಧರಿಸಿಬಿಟ್ಟೆ. ನನ್ನದೊಂದು ಮನೆ ಸಿಕ್ಕಿತಲ್ಲ ಅನ್ನುವ ಸಡಗರ ಎಲ್ಲ ಮರೆಸಿತು. ಆಗಾಗ ರಾತ್ರಿ ಹೊತ್ತು ಚಿಕ್ಕಿಗಳನ್ನ ದಿಟ್ಟಿಸುತ್ತ ಯಾಕೆ ಬಿಕ್ಕಳಿಸುತ್ತಿದ್ದೆನೊ ತಿಳಿಯುತ್ತಿರಲಿಲ್ಲ. ಈಗ ನೋಡಿದರೆ ನಾನೆ ಅಮ್ಮನಾಗಿ ನನ್ನ ಅಮ್ಮ ಅಜ್ಜಿಯಾಗಿ ತುಂಬ ಏನೇನೋ ಆಗಿಹೋಗಿದೆ.
ವಿಪರೀತ ಹಸಿವು. ಅಮ್ಮನ ಕೈಯ ಅಡುಗೆ ನೆನಪಾಗತೊಡಗಿತು.
ಭೂತದೊಳಗೆ ಹೂತುಹೋಗಿದ್ದ ಅಜ್ಜಿಯ ಬೆಚ್ಚಗಿನ ಕೈ ಕೂಡ.

ಸಂಪೂರ್ಣ ಓದಿಗೆ ಭೇಟಿ ಕೊಡಿ- Tinazone

‍ಲೇಖಕರು avadhi

November 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This