ನೀವು ಪತ್ರಕರ್ತರಾಗಬೇಕೆ?

ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು ಕ್ರಿಯಾಶೀಲ ಮಾಧ್ಯಮ ಆರು ತಿಂಗಳ ಸಟರ್ಿಪಿಕೆಟ್ ಕೋಸರ್್ ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನ ವತಿಯಿಂದ ಆರು ತಿಂಗಳ ‘ಕ್ರಿಯಾಶೀಲ ಮಾಧ್ಯಮ’ ಸಟರ್ಿಪಿಕೆಟ್ ಕೋಸರ್್ ಅನ್ನು ನಡೆಸಲಾಗುವುದು. ತರಬೇತಿಯು ಮುದ್ರಣ, ಹಾಗೂ ವಿದ್ಯುನ್ಮಾನ ಮಾಧ್ಯಮಗಳ ವಿಷಯಗಳನ್ನು ಒಳಗೊಂಡಿರುತ್ತದೆ. ವಿಶೇಷತೆ: ಮಾಧ್ಯಮ ಅಧ್ಯಯನ, ಸಾಮಾಜಿಕ ವಿಜ್ಞಾನ, ಕಾನೂನು, ಸಂಸ್ಕೃತಿ ಚಿಂತನೆ, ಇತಿಹಾಸ, ಸಾಹಿತ್ಯ, ಮತ್ತು ತತ್ವಶಾಸ್ತ್ರ ಮುಂತಾದ ಬಹುಶಿಸ್ತೀಯ ಅಧ್ಯಯನವಿರುವ ಪಾಠಕ್ರಮ. ವಿಡಿಯೋ ಎಡಿಟಿಂಗ್, ಕ್ಯಾಮರ,ಮುದ್ರಣ ವಿನ್ಯಾಸ(ಇನ್ ಡಿಸೈನ್/ಡಿ.ಟಿ.ಪಿ),ಮುಂತಾದ ತಂತ್ರಜ್ಞಾನ ಕೌಶಲ್ಯ. ಇಂಗ್ಲಿಷ್ಭಾಷೆ, ಭಾಷಾಂತರ ಕಲೆ,ವರದಿಗಾರಿಕೆ,ಬರವಣಿಗೆ ಮುಂತಾದ ಕೌಶಲ್ಯಗಳು. ತಾತ್ವಿಕ ವಿಚಾರಗಳ ಕಲಿಕೆ, ಮಾಧ್ಯಮ ಕೌಶಲ್ಯಗಳ ಅಭ್ಯಾಸ ಮತ್ತು ಜೀವನ ಕೌಶಲ್ಯಗಳ ಕಲಿಕೆಯನ್ನು ವಿಶಿಷ್ಠವಾಗಿ ಮಿಳಿತಗೊಳಿಸಲಾಗಿದೆ. ಕ್ಷೇತ್ರಾಧ್ಯಯನ, ಪತ್ರಿಕಾಲಯ – ದೃಶ್ಯ – ಶ್ರವಣ ಮಾಧ್ಯಮ ಕೇಂದ್ರಗಳಿಗೆ ಭೇಟಿ, ವಿಚಾರಸಂಕಿರಣ, ಚಲನಚಿತ್ರೋತ್ಸವ, ಅಧ್ಯಯನ ಪ್ರವಾಸ, ಭಾರತ-ಕನರ್ಾಟಕದ ಪ್ರಸಿದ್ಧ ಪತ್ರಕರ್ತರೊಂದಿಗೆ ಸಂವಾದ ಹೀಗೆ ವೈವಿದ್ಯಮಯ ತರಗತಿಗಳು, ಭೋಧನಾ ವಿಧಾನಗಳು. ಹಲವು ವರ್ಷಗಳ ಅನುಭವವಿರುವ ಶಿಕ್ಷಕರಿಂದ ಮತ್ತು ಅನುಭವಿ ಪತ್ರಕರ್ತರಿಂದ ಪಾಠ-ಮಾರ್ಗದರ್ಶನ. ಕ್ಷೇತ್ರ ಕಾರ್ಯ ಮತ್ತು ಇಂಟನರ್್ಶಿಪ್ ಅವಕಾಶಗಳು. ಅಭ್ಯಥರ್ಿಗಳ ಸಾಮಾಜಿಕ-ಆಥರ್ಿಕ ಹಿನ್ನಲೆಗನುಗುಣವಾಗಿ ತರಬೇತಿ ಶುಲ್ಕ, ಸೂಕ್ತ ಅಭ್ಯಥರ್ಿಗಳಿಗೆ ವಿಶೇಷ ಸ್ಕಾಲರ್ ಶಿಪ್, ಫೆಲೋಶಿಪ್ಗಳ ಅವಕಾಶವಿದೆ. ತರಬೇತಿಯ ಸಮಯ: 2012 ಜುಲೈ ತಿಂಗಳಿಂದ 2012 ಡಿಸೆಂಬರ್ವರಗೆ. ಅರ್ಹತೆ: 21 ರಿಂದ 35 ವರ್ಷ ವಯೋಮಾನ, ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು (ಪದವಿಯಲ್ಲಿ ಅನುತೀರ್ಣ ಹೊಂದಿದವರಿಗೂ ಆವಕಾಶ ಇದೆ) ಮಹಿಳೆ ಮತ್ತು ಆಥರ್ಿಕವಾಗಿ – ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯ – ಪ್ರದೇಶಗಳ ಅಭ್ಯಥರ್ಿಗಳಿಗೆ ವಿಶೇಷ ಆದ್ಯತೆ. ಈಗಾಗಲೇ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರೂ ಅಜರ್ಿ ಸಲ್ಲಿಸಬಹುದು ಶಿಕ್ಷಣ ಮಾಧ್ಯಮ: ಇಂಗ್ಲಿಷ್ ಕಲಿಕೆ – ಬಳಕೆಯೊಂದಿಗೆ ಕನ್ನಡ ಮಾಧ್ಯಮ ಅಜರ್ಿ ಸಲ್ಲಿಸಲು ಕೊನೆಯ ದಿನಾಂಕ: ಮೇ 25, 2012 ಆಸಕ್ತರು ಅಜರ್ಿ ಸಲ್ಲಿಸಲು ಸಂಸ್ಥೆಯನ್ನು ಸಂಪಕರ್ಿಸಲು ಕೋರಲಾಗಿದೆ. ಜೂನ್ ಮೊದಲ ಮತ್ತು ಎರಡನೇ ವಾರದಲ್ಲಿ ಆಯ್ಕೆ ಶಿಬಿರಗಳು ಬೆಂಗಳೂರು ಮತ್ತು ಕರಾವಳಿ, ಉತ್ತರಕನರ್ಾಟಕ, ಮದ್ಯ ಕನರ್ಾಟಕದ ಪ್ರಮುಖ ಸ್ಥಳಗಳಲ್ಲಿ ನಡೆಯಲಿದೆ. ವಿಳಾಸ: ಸಂವಾದ, ಪ್ಲಾಟ್ ನಂ.4/4 ಎರಡನೇ ಮಹಡಿ, ಸಿದ್ದ ಎನ್ಕ್ಲೇವ್, ನಂ 4, ನೆಹರು ನಗರ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20, ಪೋನ್: 080-23468113, 23468114, 9972089471 (ಮುರಳಿ ಮೋಹನ ಕಾಟಿ) ಇಮೇಲ್: [email protected]]]>

‍ಲೇಖಕರು G

April 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Niranjan Kumar

    ಪತ್ರಕರ್ತನಾಗೋದೂ ಬೇಡ, ವಕೀಲ, ಪೋಲೀಸರ ಹತ್ರ ಒದಿಸ್ಕೊಳ್ಳೊದೂ ಬೇಡ.. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: