“ನೆರ್ಕೆಗೋಡೆಯ ರತ್ನಪಕ್ಷಿ” ಬಿಡುಗಡೆ

ಹಸ್ತಪ್ರತಿಗಾಗಿ ರಾಜ್ಯಮಟ್ಟದ “2019 ನೇ ಸಾಲಿನ ಕವಿ ಗವಿಸಿದ್ದ ಎನ್ ಬಳ್ಳಾರಿ ಕಾವ್ಯಪುರಸ್ಕಾರ” ಪಡೆದಿರುವ ಪತ್ರಕರ್ತ, ಕವಿ ಎನ್ ರವಿಕುಮಾರ್ ಟೆಲೆಕ್ಸ್ ಅವರ “ನೆರ್ಕೆಗೋಡೆಯ ರತ್ನಪಕ್ಷಿ” ಕವನ ಸಂಕಲನವು ಡಿ 19ರಂದು ಕೊಪ್ಪಳದ ಗವಿಸಿದ್ದ ಎನ್ ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಬಿಡುಗಡೆಗೊಳ್ಳಲಿದೆ.

ಖ್ಯಾತ ಹಿರಿಯ ಸಾಹಿತಿ ಡಾ. ಅಲ್ಲಮಪ್ರಭು ಬೆಟ್ಟದೂರು ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಲಿದ್ದು, ಖ್ಯಾತ ವಿಮರ್ಶಕರು, ಸಂಶೋಧಕರೂ ಆದ ಡಾ. ಜಾಜಿ ದೇವೇಂದ್ರಪ್ಪ, ಕತೆಗಾರ ಡಾ. ಅಮರೇಶ್ ನುಗಡೋಣಿ ಅವರು ಉಪಸ್ಥಿತರಿರುವರು.

ನೆರ್ಕೆಗೋಡೆಯ ರತ್ನಪಕ್ಷಿ ಎನ್ ರವಿಕುಮಾರ್ ಅವರ ಎರಡನೆ ಕವನ ಸಂಕಲನವಾಗಿದೆ. 2018ರಲ್ಲಿ ಬಿಡುಗಡೆ ಕೊಂಡ “ನಂಜಿಲ್ಲದ ಪದಗಳು” ಚೊಚ್ಚಲ ಕವನ ಸಂಕಲನವೂ ರಾಜ್ಯಮಟ್ಟದ ನಾಲ್ಕು ಪ್ರಶಸ್ತಿಗಳನ್ನು ಪಡೆದಿತ್ತು.

‍ಲೇಖಕರು Avadhi

December 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಅಭಿನಂದನೆಗಳು ರವಿಯಣ್ಣ. ಇನ್ನಷ್ಟು ಕಾವ್ಯ ಸಂಕಲನಗಳು ಬರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: