ನೋಡಿ ಸ್ವಾಮಿ, ನಾವಿರೋದು ಹೀಗೆ!!

– ಈಕ್ಷಿತ ಸತ್ಯನಾರಾಯಣ

SMS ನಲ್ಲಿ ಬಳಸುತ್ತಿರುವ ಸಂಕೇತಾಕ್ಷರಗಳನ್ನು OXFORD DICTINARYಯವರು ಈಗಾಗಲೇ ಸೇರಿಸಿಕೊಂಡು ಆ ಸಂಕೇತಾಕ್ಷರಗಳು ‘ನಮ್ಮವು ನಮ್ಮವು’ ಎನ್ನುತ್ತಿದ್ದಾರೆ. ಆದರೆ ನಾವು ಭಾಷಾ ಮಡಿವಂತಿಕೆಯನ್ನಿಟ್ಟುಕೊಂಡು ಹೊಸ ಪದಗಳನ್ನು ಸೃಷ್ಟಿಸಲು ಹೆಣಗುತ್ತಿದ್ದೇವೆ. ಬೇರೆಯವರು ಮಾಡಿದ ಮೇಲೆಯೇ ನಮಗೆ ಕಾಣುವುದು!! ಮೂರು ವರ್ಷಗಳ ಹಿಂದೆ ಕನ್ನಡದ ಹೆಸರಾಂತ ಬರಹಗಾರ ಹಾಗೂ ಚಿತ್ರಸಾಹಿತಿಯೊಬ್ಬರು ಬ್ಲಾಗ್ ಬರಹಗಳನ್ನು ಕಂಡಾಪಟ್ಟೆ ಬೈಯ್ದಿದ್ದರು. ಆದರೆ ಈಗ ನೋಡಿ, ಅವರೂ ಬ್ಲಾಗುಗಳಿಗೆ, ಆನ್ ಲೈನ್ ಪತ್ರಿಕೆಗಳಿಗೆ ಬರೆಯುತ್ತಾರೆ!!! ತಮಿಳು ನಾಡಿನ ಜಯಲಲಿತ ಕಾವೇರಿ ನೀರು ಕೇಳುವವರೆಗೆ, ನಮಗೆ ಅಂತಹ ಸಮಸ್ಯೆ ಬರುತ್ತದೆಂಬ ಕಲ್ಪನೆಯೇ ಇಲ್ಲದೇ ಕುಳಿತಿರಲಿಲ್ಲವೇ!? ಹಾಗೆ!]]>

‍ಲೇಖಕರು G

March 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

6 ಪ್ರತಿಕ್ರಿಯೆಗಳು

  1. sangeetha shantha johnson

    ಹೆಸರಾಂತ ಬರಹಗಾರರು ಮತ್ತು ಚಿತ್ರ ಸಾಹಿತಿಯ ಬ್ಲಾಗ್ ದ್ವೇಷದ ಬಗ್ಗೆ ಬರೆಯಲೆಂದೇ ಈ ಪುಟ್ಟ ಎಸೆಮ್ಮೆಸ್ ಲೇಖನ ಬರೆದಿರುವ ತಾವು ಅವರ ಹೆಸರನ್ನು ಹೇಳುವುದಕ್ಕೆ ಸಂಕೋಚ ಪಟ್ಟುಕೊಳ್ಳುತ್ತಿರುವುದೇಕೋ?
    ಸಂಗೀತಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: