ನೋವು: ಒಂದು ಪತ್ರ, ಒಂದು ಕಾರ್ಟೂನ್, ಒಂದು ಫೋಟೋ

ಮಾನ್ಯರೆ ಸರ್ಕಾರ ಮತ್ತು ಕಾನೂನುಗಳ ಮೂಲಕ ಭೋಪಾಲ್ ಅನಿಲ  ದುರಂತ ಸಂತ್ರಸ್ತರಿಗೆ ನ್ಯಾಯ ದೊರೆಯಲಾರದೆಂಬ ಪರಿಸ್ಥಿತಿಯಲ್ಲಿ ನಮ್ಮಂಥ ಸಾಮಾನ್ಯಜನರು ಎಷ್ಟೊಂದು ಅಸಹಾಯಕರೆಂದು ಅನ್ನಿಸುವುದು ನಿಜ. ಜನತೆಯ ಪರ ಎಂದು ಮತಪಡೆದು ಸರ್ಕಾರದೊಳಗೆ ತೂರಿಕೊಂಡಿರುವ ಉದ್ಯಮಿ, ವ್ಯಾಪಾರಿ ಮತ್ತು ಅವರ ದಲ್ಲಾಳಿಗಳು ಎಂದಿದ್ದರೂ ಜನತೆಯ ಕಷ್ಟಗಳಿಗೆ ಸ್ಪಂದಿಸುವವರಲ್ಲ. ಆದರೆ ಇವರಿಗೆ ಬುದ್ಧಿಕಲಿಸಲು ಈಗಲೂ ಸಾಧ್ಯ. ಹೌದು. ವಿಷಾನಿಲ ಸೋರಿಕೆಯಿಂದ ಸಾವಿರಾರು ಜನರ ಸಾವಿಗೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪೆನಿಯ ಎಲ್ಲಾ ಉತ್ಪನ್ನಗಳ ಬಹಿಷ್ಕಾರದ ಅಸ್ತ್ರ ಜನರ ಕೈಲೇ ಇದೆ. ಈ ಉದ್ಯಮದ ಈಚಿನ ಹೆಸರು ಏನೇ ಇರಲಿ, ಅದರ ಮಾಲೀಕರು ಯಾರೇ ಆಗಿರಲಿ ಈ ಪ್ರಾಣಘಾತಕ ಕಂಪೆನಿ ಭಾರತದಲ್ಲಾದರೂ ಬಾಗಿಲು ಮುಚ್ಚುವಂತೆ ಮಾಡುವುದು ಸಾಧ್ಯ. ಎಲ್ಲಾ ಜನಪರ ವ್ಯಕ್ತಿ, ಸಂಘ, ಸಂಸ್ಥೆಗಳು ಮತ್ತು ಜನರ ಸೇವೆಯನ್ನೆ ಉದ್ಯೋಗ ಮಾಡಿಕೊಂಡಿರುವ ಎನ್ ಜಿ ಓ ಗಳು ಈ ನಿಟ್ಟಿನಲ್ಲಿ ಕೆಲಸಮಾಡಲೆಂದು ಆಶಿಸುತ್ತೇನೆ. -ವಿ.ಎನ್.ಲಕ್ಷ್ಮೀನಾರಾಯಣ [caption id="attachment_17428" align="alignnone" width="570" caption="AP Prakash Hatvalne"][/caption]]]>

‍ಲೇಖಕರು avadhi

June 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This