ನ್ಯೂಜೆರ್ಸಿಯಲ್ಲಿ ಗೌರೀಶ ಕಾಯ್ಕಿಣಿ

ಮೀರಾ ರಾಜಗೋಪಾಲ್

ಸಾಹಿತಿ, ಶಿಕ್ಷಕ, ಚಿಂತಕ, ವಿಚಾರವಾದಿ, ಮಾನವತಾವಾದಿ ಗೌರೀಶ್ ಕಾಯ್ಕಿಣಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ‘ಪ್ರಸ್ತಾಪ’ದ ವತಿಯಿಂದ ಈ ಬೆಳಗ್ಗೆ ನಮ್ಮ ಮನೆಯಲ್ಲಿ ನಡೆಯಿತು. ಜಯಂತ ಕಾಯ್ಕಿಣಿಯವರು ಎರಡು ಗಂಟೆಗೂ ಹೆಚ್ಚು ಕಾಲ ನಮ್ಮೊಡನಿದ್ದು ಗೌರೀಶರ ಬದುಕು, ಬರಹಗಳ ಕುರಿತು ಮಾತನಾಡಿದರು. ಬೆಂಗಳೂರಿನಿಂದ ನ್ಯೂಜೆರ್ಸಿಗೆ ಸ್ಕೈಪ್‌ನಲ್ಲಿ ಮೂರೇ ಸೆಕೆಂಡು! ಗೋಕರ್ಣದಂತಾ ಪುಟ್ಟ ಊರಿನಲ್ಲಿದ್ದೇ ವಿಶ್ವವೆಲ್ಲ ಸುತ್ತಿದ್ದ ಗೌರೀಶರು ಈಗ ಇಲ್ಲಿ ಇರಬೇಕಿತ್ತು ಅನ್ನಿಸಿತು. ]]>

‍ಲೇಖಕರು G

August 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. Gopaal Wajapeyi

    ಹೌದೌದು, ಬೆಂಗಳೂರಿಗೆ ಬೋಸ್ಟನ್ನು, ಹಾಲೆಂಡಿಗೆ ಹುಬ್ಬಳ್ಳಿ , ಜಪಾನಿಗೆ ಜಮಖಂಡಿ ಈಗ ಪಕ್ಕದ ಮನೆಯ ಹಾಗೆ…! ಇಲ್ಲಿ ಕೂತೇ ಅಲ್ಲಿಯವರ ಮನೆಯ ಸಾರಿನ ಘಮ ಅನುಭವಿಸಬಹುದು…!! 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: