ಪಂಪ ಭಾರತ, ಗದಾ ಯುದ್ಧ, ಅಂಧ ಯುಗ

ಪಂಪನ “ಪಂಪಭಾರತ”, ರನ್ನನ “ಗಧಾಯುದ್ಧ” ಕುಮಾರವ್ಯಾಸ ಭಾರತ, ತಿಮ್ಮಣ ಮಹಾಕವಿಯ ಭಾರತ ಹಾಗೂ ಧರ್ಮವೀರಭಾರತಿಯವರ ” ಅಂಧಯುಗ” ನಾಟಕದ ಆಯ್ದಭಾಗಗಳ ವಾಚನ ಕಾರ್ಯಕ್ರಮವಿರುತ್ತದೆ. (ಚಹಾ-ಊಟದ ವಿರಾಮಗಳನ್ನು ಒಳಗೊಂಡು) ನಡೆಸಿಕೊಡುವವರು: ನೀನಾಸಂನ ಪ್ರಾಂಶುಪಾಲ್ರಾದ ಶ್ರೀ ಕೆ ಜಿ ಮಹಾಬಲೇಶ್ವರ ತಮ್ಮೆಲ್ಲರಿಗೂ ನಲ್ಮೆಯ ಸ್ವಾಗತ………….. ತಮ್ಮೊಂದಿಗೆ ತಮ್ಮ ಗೆಳೆಯರನ್ನೂ ಕರೆತಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಾರೈಸುತ್ತೇನೆ. ಕಾರ್ಯಕ್ರಮ ನಡೆಯುವ ಸ್ತಳ: ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರ 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೊನಿ, 1 ನೇ ಹಂತ, ದಯಾನಂದ ಸಾಗರ ಕಾಲೇಜು ಸಮೀಪ, ಬೆಂಗಳೂರು-560 078 ದೂರವಾಣಿ: 92425 23523 , 99641 52999]]>

‍ಲೇಖಕರು avadhi

June 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. Dr. Chandra Aithal

  ಇದೊಂದು ಉತ್ತಮವಾದ ಪ್ರಯತ್ನ ಎಂದು ನನ್ನ ಅನಿಸಿಕೆ. ಹಳೆಗನ್ನಡದ ಕಾವ್ಯಗಳಿಂದ ಇತ್ತೀಚಿನ ಕೃತಿಗಳವರೆಗೆ ಮಹಾಭಾರತ ಹೇಗೆ ಚಿತ್ರಣಗೊಂಡಿದೆ ಎನ್ನುವುದು ತುಂಬಾ ಕುತೂಹಲಕಾರಿ ವಿಷಯ. ಅಮೇರಿಕಾದಲ್ಲಿ (ಇಲ್ಲಿ ಲಾಸ್ ಎಂಜಲ್ಸ್ ನಗರದಲ್ಲಿ) ಹಿಂದೊಮ್ಮೆ ಕುಮಾರವ್ಯಾಸ ಭಾರತದಿಂದ ಆಯ್ದ ಕೆಲವು ಪದ್ಯಗಳ ವ್ಯಾಖ್ಯಾನ ದ ಕಾರ್ಯಕ್ರಮ ನಡಿದಿತ್ತು. ಪ್ರಸ್ತುತ ಪ್ರಯತ್ನ ಇನ್ನೂ ವಿಸ್ತೃತವಾದುದು. ಈ ಕಾರ್ಯಕ್ರಮಕ್ಕೆ ತಯಾರಾದ ಒಂದು ಹಿನ್ನೆಲೆ ಅಥವಾ notes ಇದ್ದಾರೆ ನಮಗೆ ಕಲಿಸಲು ಆಗುತ್ತದಾ? ಇಲ್ಲಿ ಅಂಥದೇ ಒಂದು ಚಟುವಟಿಕೆಗೆ ಸಾಮಗ್ರಿ ಸಿಗುತ್ತದೆ ಎಂದು ನನ್ನ ಅಭಿಪ್ರಾಯ. ಇದಕ್ಕೆ ನಮ್ಮ ಗುಂಪು ನಿಮಗೆ ಆಭಾರಿಯಾಗಿರುತ್ತದೆ.
  ಶ್ರೀ ಮಹಾಬಲೇಶ್ವರ ಅವರ email ಅಥವಾ ಫೋನ್ ನಂಬರ ಸಿಕ್ಕಿದ್ದರೆ ಅವರನ್ನೇ ನೇರ ಸಂಪರ್ಕಿಸುತ್ತಿದ್ದೆ.
  ಡಾ. ಚಂದ್ರ ಐತಾಳ
  ಲಾಸ್ ಎಂಜಲ್ಸ್, ಅಮೇರಿಕ
  [email protected]

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: