'ಪಾಂಚಾಲಿ' ಪಡೆಯಲು ಈ ದಿನ ಕಡೇ ಅವಕಾಶ

ಲಂಕೇಶ್ ಅವರು ಅದ್ಭುತವಾಗಿ ರೂಪಿಸಿದ ‘ಪಾಂಚಾಲಿ’ ವಿಶೇಷಾಂಕದ ಕ್ಸೆರಾಕ್ಸ್ ಪ್ರತಿ ಬೇಕು ಅಂತ ನೂರಾರು ಮಂದಿ ಕೇಳಿದ್ದಾರೆ. ಈ ಒಂದು ವಿಶೇಷವನ್ನು ನಿಮ್ಮದಾಗಿಸಿಕೊಳ್ಳಲು ಕಡೆಯ ಅವಕಾಶ ಸೋಮವಾರ (ಜನವರಿ 4)  ಸಂಜೆಯವರೆಗೆ. ನಂತರ ಪಾಂಚಾಲಿ ಸಿಗುವುದಿಲ್ಲ.
ನಿಮ್ಮ ಬೇಡಿಕೆಯನ್ನು ನಿಮ್ಮ ವಿಳಾಸ ಹಾಗೂ ದೂರವಾಣಿ ಸಂಪರ್ಕದ ಸಮೇತ  [email protected] ಗೆ ಕಳಿಸಿಕೊಡಿ.
ಪಾಂಚಾಲಿ ಪಡೆಯಲು ಕ್ಸೆರಾಕ್ಸ್ ಹಾಗೂ ಕೊರಿಯರ್ ವೆಚ್ಚ ನೀಡಬೇಕು. ಕ್ಸೆರಾಕ್ಸ್ ದರ ನಿಗಧಿ ಮಾಡಿಲ್ಲ. ಕಾರಣ ಹೆಚ್ಚು ಜನ ಬುಕ್ ಮಾಡಿದಲ್ಲಿ ಆದಷ್ಟೂ ಕಡಿಮೆ ಬೆಲೆಗೆ ಒದಗಿಸಬಹುದೇನೋ ಎಂಬ ಆಸೆ. ಸೋಮವಾರ ಸಂಜೆ ಎಷ್ಟು ಪ್ರತಿ ಮಾಡಿಸುತ್ತೇವೆ ಎಂಬುದರ ಮೇಲೆ ಕಳಿಸಬೇಕಾದ ಹಣ ಎಷ್ಟು ಎಂಬುದನ್ನು ತಿಳಿಸುತ್ತೇವೆ.

‍ಲೇಖಕರು avadhi

January 2, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This