ಎಚ್ ವಿ ವೇಣುಗೋಪಾಲ್ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು . ವಿದ್ಯಾರ್ಥಿಗಳ, ಗೆಳೆಯರ ನಡುವೆ ವೈಚಾರಿಕ ಮನೋಭಾವ ಬಿತ್ತಿದವರು.
ಗ್ರಹಣದ ಬಗ್ಗೆ ಹರಡುತ್ತಿರುವ ಮೂಢನಂಬಿಕೆಯನ್ನು ವಿರೋಧಿಸಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಅಂಗಳದಲ್ಲಿ ಕಡಲೆಪುರಿ ತಿನ್ನುವ ಕಾರ್ಯಕ್ರಮ ಇತ್ತು . ಇದು ಎಲ್ಲವನ್ನೂ ಪ್ರಶ್ನಿಸುವಂತೆ ಪ್ರೇರೇಪಿಸಿದ ಎಚ್ ಎನ್ ಅವರಿಗೆ ತೋರಿಸಿದ ಗೌರವ.
ಹಾಗಿರುವಾಗ ವೇಣುಗೋಪಾಲ್ ಅಲ್ಲಿ ಇಲ್ಲದೆ ಇರುವುದು ಹೇಗೆ ಸಾಧ್ಯ. ‘ಅವಧಿ’ಗೆ ಆ ಜಾತ್ರೆಯ ಚಿತ್ರಗಳನ್ನು ಕಳಿಸಿದ್ದಾರೆ. ಕನ್ನಡಕದ ಮೂಲಕ ಗ್ರಹಣ ಸೆರೆ ಹಿಡಿದ ಚಿತ್ರಗಳೂ ಅವರದ್ದೇ. ಅವರಿಗೆ ವಂದನೆಗಳು.
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.....
sir H V Venugopal avaru basavanagudiya national colleginalli samskruta vibhagada mukhyastharu, jayanagara national college nallalla. naanu 3 varsha avara patha keliddene. he is one of the best teachers I have encountered. – aditya bharadwaja
ok its good i will also belive in this
ಪುರಿ ಕಡಲೆ ಪುರಿ ಗ್ರಹಣ ಸಮಯದಲ್ಲಿ ಹಂಚಿರುವುದು ಒಂದು ಒಳ್ಳೆಯ ಬೆಳವಣಿಗೆ, ಈ ಮೂಡನಂಬಿಕೆಗಳು ಬೆಂಗಳೂರು ನಗರದಂತಹ ವಾಸಿಗಳಿಗೆ ಜಾಸ್ತಿ ಕಾಡುತ್ತವೇಯೋ ಏನೋ ? ನಮ್ಮ ಕೊಪ್ಪಳದಲ್ಲಿ ಗ್ರಹಣ ಸಮಯದಲ್ಲಿ ಶ್ರೀಗವಿಮಠದಿಂದ ದಾಸೋಹ ಕಾರ್ಯಕ್ರಮ ನಡೆಯಿತು. ಜಾತ್ರಾ ಪ್ರಯುಕ್ತ ನಡೆದಿದ್ದ ದಾಸೊಹ ಕಾರ್ಯಕ್ರಮ ಅಮವಾಸ್ಯೆಯ ನಿಮಿತ್ತ ಅಂದು ಹೆಚ್ಚಿನ ಜನರನ್ನು ಸೆಳೆಯಿತು. ಸ್ವಾಮಿಗಳು ಹೇಳಿದರು ಗ್ರಹಣ ಸಮಯದಲ್ಲಿ ಭೋಜನ ಮಾಡಬಾರದೆನ್ನುವುದು ಮೌಡ್ಯ ಎಂದು . ಅವದಿಯಲ್ಲಿ ಕಡಲೆಪುರಿ ಸುದ್ದಿ ಓದಿದ ಮೇಲೆ ಇದನ್ನು ನಿಮಗೆ ತಿಳಿಸಬೇಕೆನ್ನಿಸಿತು.