ಪುರಿ ಪುರಿ…ಕಡಲೆ ಪುರಿ

ಎಚ್ ವಿ ವೇಣುಗೋಪಾಲ್ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು . ವಿದ್ಯಾರ್ಥಿಗಳ, ಗೆಳೆಯರ ನಡುವೆ ವೈಚಾರಿಕ  ಮನೋಭಾವ ಬಿತ್ತಿದವರು.
ಗ್ರಹಣದ ಬಗ್ಗೆ ಹರಡುತ್ತಿರುವ ಮೂಢನಂಬಿಕೆಯನ್ನು ವಿರೋಧಿಸಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಅಂಗಳದಲ್ಲಿ ಕಡಲೆಪುರಿ ತಿನ್ನುವ ಕಾರ್ಯಕ್ರಮ ಇತ್ತು . ಇದು ಎಲ್ಲವನ್ನೂ ಪ್ರಶ್ನಿಸುವಂತೆ ಪ್ರೇರೇಪಿಸಿದ ಎಚ್ ಎನ್ ಅವರಿಗೆ ತೋರಿಸಿದ ಗೌರವ.
ಹಾಗಿರುವಾಗ ವೇಣುಗೋಪಾಲ್ ಅಲ್ಲಿ ಇಲ್ಲದೆ ಇರುವುದು ಹೇಗೆ ಸಾಧ್ಯ. ‘ಅವಧಿ’ಗೆ ಆ ಜಾತ್ರೆಯ ಚಿತ್ರಗಳನ್ನು ಕಳಿಸಿದ್ದಾರೆ. ಕನ್ನಡಕದ ಮೂಲಕ ಗ್ರಹಣ ಸೆರೆ ಹಿಡಿದ ಚಿತ್ರಗಳೂ ಅವರದ್ದೇ. ಅವರಿಗೆ ವಂದನೆಗಳು.‍ಲೇಖಕರು avadhi

January 16, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

3 ಪ್ರತಿಕ್ರಿಯೆಗಳು

  1. aditya bharadwaja

    sir H V Venugopal avaru basavanagudiya national colleginalli samskruta vibhagada mukhyastharu, jayanagara national college nallalla. naanu 3 varsha avara patha keliddene. he is one of the best teachers I have encountered. – aditya bharadwaja

    ಪ್ರತಿಕ್ರಿಯೆ
  2. ಸಿರಾಜ್ ಬಿಸರಳ್ಳಿ

    ಪುರಿ ಕಡಲೆ ಪುರಿ ಗ್ರಹಣ ಸಮಯದಲ್ಲಿ ಹಂಚಿರುವುದು ಒಂದು ಒಳ್ಳೆಯ ಬೆಳವಣಿಗೆ, ಈ ಮೂಡನಂಬಿಕೆಗಳು ಬೆಂಗಳೂರು ನಗರದಂತಹ ವಾಸಿಗಳಿಗೆ ಜಾಸ್ತಿ ಕಾಡುತ್ತವೇಯೋ ಏನೋ ? ನಮ್ಮ ಕೊಪ್ಪಳದಲ್ಲಿ ಗ್ರಹಣ ಸಮಯದಲ್ಲಿ ಶ್ರೀಗವಿಮಠದಿಂದ ದಾಸೋಹ ಕಾರ್ಯಕ್ರಮ ನಡೆಯಿತು. ಜಾತ್ರಾ ಪ್ರಯುಕ್ತ ನಡೆದಿದ್ದ ದಾಸೊಹ ಕಾರ್ಯಕ್ರಮ ಅಮವಾಸ್ಯೆಯ ನಿಮಿತ್ತ ಅಂದು ಹೆಚ್ಚಿನ ಜನರನ್ನು ಸೆಳೆಯಿತು. ಸ್ವಾಮಿಗಳು ಹೇಳಿದರು ಗ್ರಹಣ ಸಮಯದಲ್ಲಿ ಭೋಜನ ಮಾಡಬಾರದೆನ್ನುವುದು ಮೌಡ್ಯ ಎಂದು . ಅವದಿಯಲ್ಲಿ ಕಡಲೆಪುರಿ ಸುದ್ದಿ ಓದಿದ ಮೇಲೆ ಇದನ್ನು ನಿಮಗೆ ತಿಳಿಸಬೇಕೆನ್ನಿಸಿತು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ KIRAN , S/o Manjunatha H.S.Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: