ಪುಸ್ತಕೋದ್ಯಮ ಕಾರ್ಯಾಗಾರ

‍ಲೇಖಕರು G

April 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜಿ.ಎನ್.ಅಶೋಕವರ್ಧನ

    ಈ ಕಾರ್ಯಾಗಾರದ ಮೂಲ ಗ್ರಹಿಕೆ “ಕನ್ನಡ ಪುಸ್ತಕೋದ್ಯಮದ ಕುರಿತು ನಮ್ಮಲ್ಲಿ ಸಾಕಷ್ಟು ಚಿಂತನೆ ನಡೆದಿಲ್ಲ” ಎಂಬುದೇ ತಪ್ಪು. ನನ್ನ ಅನುಭವಕ್ಕೇ ಬಂದಂತೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸುವರ್ಣ ಮಹೋತ್ಸವದಂದು ನಡೆದ ಕಾರ್ಯಾಗಾರದಿಂದ ತೊಡಗಿ ಈಚಿನ ಹೆಚ್ಚು ಕಡಿಮೆ ಪ್ರತಿ ಸಮ್ಮೇಳನದವರೆಗೂ ಅಸಂಖ್ಯ ಗೋಷ್ಠಿಗಳೂ, ಕಾರ್ಯಾಗಾರಗಳೂ ಈ ಕುರಿತು ನಡೆದಿವೆ. ಆಗದಿರುವುದು – ಅನುಷ್ಠಾನ ಮಾತ್ರ. ನಾನು ಮತ್ತೆ ಮತ್ತೆ ಕೇಳುತ್ತಲೇ ಇದ್ದೇನೆ – ಅಂಕೋಲದಲ್ಲಾದ ಕಾರ್ಯಾಗಾರದಲ್ಲಿಂದ ನಾನೆತ್ತಿದ ಪುಸ್ತಕ ನೀತಿಯ ಕುರಿತ ಜಿಜ್ಞಾಸೆ ಡಾ| ಸಿದ್ಧರಾಮಯ್ಯನವರಿಂದ ತೊಡಗಿ ಇಂದಿನ ಡಾ| ಸಿದ್ಧಲಿಂಗಯ್ಯನವರವರೆಗೆ ಒಮ್ಮೆಯೂ ಚರ್ಚೆಗೆ ಎತ್ತಿಕೊಳ್ಳಲಿಲ್ಲ ಯಾಕೆ? ಕನ್ನಡ ಪುಸ್ತಕೋದ್ಯಮ ಹಣಕಾಸಿನ ವಹಿವಾಟಿನಲ್ಲಿ ಬಹು ವ್ಯಾಪಕವಾಗಿ ಬೆಳೆದಿರುವುದೇನೋ ನಿಜ ಆದರೆ ಓದುಗನನ್ನು ಬಿಟ್ಟು ‘ಕೊಳ್ಳುಗ’ ಕೇಂದ್ರಿತವಾಗಿ ತೀರಾ ಅನಾರೋಗ್ಯಕರವಾಗಿ ಬೆಳೆದಿದೆ ಎನ್ನುವ ನನ್ನ ಅಹವಾಲನ್ನು ಎತ್ತಿಕೊಳ್ಳಲು ಯಾವ ಖ್ಯಾತನಾಮರೂ ಸಿದ್ಧರಿಲ್ಲ ಯಾಕೆ? ಸರಕಾರೀ ಊರೇಗೋಲು (ತುಂಬ ಸಣ್ಣ ಮಾತು. ಇಂದು ಪುಸ್ತಕೋದ್ಯಮ ಕೇವಲ ಪರಭಾರೆಯಾದ ಸರಕಾರೀ ಅಂಗವೇ ಆಗಿದೆ ಎಂದರೆ ತಪ್ಪಿಲ್ಲ) ಕಳಚಿ ಇಂದು ನಿಲ್ಲಬಲ್ಲ ಒಬ್ಬನೇ ಒಬ್ಬ ಕನ್ನಡ ಪ್ರಕಾಶಕನಿಲ್ಲ. ಈ ಕಾರ್ಯಾಗಾರವಾದರೂ ಹೂರಣ ಬಿಟ್ಟು ತೋರಣ ಶೃಂಗಾರಕ್ಕೂ ಪ್ರಾಯೋಗಿಕ ಅನುಭವ ಅಥವಾ ಅನುಷ್ಠಾನಕ್ಕೇ ಅಳವಡುವ ವಿಚಾರಗಳನ್ನು ಬಿಟ್ಟು ಕೇವಲ ಕಟ್, ಪೇಸ್ಟ್ ಕಲಾವಿದರಿಂದಲೂ ಶೋಭಿಸಲಿದೆ. ಭರ್ಜರಿ ಅನುದಾನದಿಂಡ ತೊಡಗಿ ಟೀಯೇ, ಡೀಯೇ, ರೆಮ್ಯುನರೇಶನ್, ಪಬ್ಲಿಸಿಟಿ, ಸಮ್ಮಾನ ಮತ್ತು ಕೊನೆಯಲ್ಲಿ ಪ್ರಬಂಧಗಳ ಇನ್ನೊಂದೇ ಮನುಷ್ಯನಾದವ ಓದದ ಹೆಬ್ಬೊತ್ತಗೆಯನ್ನು ತಂದು ಕನ್ನಡಮ್ಮನ ಉಡಿಗೆ ಭಾರವಾಗುವುದರಲ್ಲಿ ಸಂಶಯವೇ ಇಲ್ಲ.
    ಅಶೋಕವರ್ಧನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: