'ಪುಸ್ತಕ ಓದಿ ಅದೃಷ್ಟಶಾಲಿಗಳಾಗಿ' …

ಡಿಸೆಂಬರ್ 3ರಿಂದ 5ರವರೆಗೆ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಹಮ್ಮಿಕೊಂಡಿವೆ. ‘ಲಕ್ಕಿ ಬುಕ್ ಕನ್ನಡ’ ಕಾರ್ಯಕ್ರಮಕ್ಕೆ ಕರ್ನಾಟಕದ ಯಾವುದೇ ಪುಸ್ತಕ ಮಳಿಗೆಯಿಂದ ಕನ್ನಡ ಪುಸ್ತಕಗಳನ್ನು ಖರೀದಿಸಿ, ರಸೀದಿಗಳನ್ನು ಕಳುಹಿಸಿ ಅದೃಷ್ಟ ಕೂಪನ್‌ಗಳನ್ನು ಪಡೆದು ಬಹಮಾನ ಗಳಿಸಬಹುದಾಗಿದೆ.

ಕನಿಷ್ಠ 50 ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಖರೀದಿಸಿರಬೇಕು. ರಸೀದಿಯಲ್ಲಿ ಖರೀದಿದಾರರ ಹೆಸರಿರಬೇಕು. ಖರೀದಿಯ ಮೂಲ ಪ್ರತಿಯ ರಸೀತಿ, ದೂರವಾಣಿ ಹಾಗೂ ಸ್ವವಿಳಾಸವುಳ್ಳ 5 ರೂಪಾಯಿ ಲಕೋಟೆಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ರಸೀತಿ ಕಳುಹಿಸಲು ನವೆಂಬರ್ 30ಕೊನೆಯ ದಿನಾಂಕ.

50 ರೂಪಾಯಿ ಮೌಲ್ಯದ ಪುಸ್ತಕ ಖರೀದಿಸಿದರೆ 1 ಅದೃಷ್ಟ ಕೂಪನ್ ಪಡೆಯಬಹುದು. ಹಾಗೆಯೇ ಒಂದು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಖರೀದಿಸಿದರೆ 25 ಅದೃಷ್ಟ ಕೂಪನ್‌ಗಳನ್ನು ಪಡೆಯಬಹುದಾಗಿದೆ. ರಸೀತಿಗಳನ್ನು ಕಳುಹಿಸಬೇಕಾದ ವಿಳಾಸ- ಸೃಷ್ಟಿ ಕಲಾಲಯಂ (ಸೃಷ್ಟಿ ವೆಂಚರ್ಸ್‌), ನಂ. 81, 1ನೇ ಮಹಡಿ (ಪುಳಿಯೋಗರೆ ಪಾಯಿಂಟ್ ಮೇಲೆ), ಈ.ಎ.ಟಿ ರಸ್ತೆ,ಬಸವನಗುಡಿ, ಬೆಂಗಳೂರು- 560004. ದೂರವಾಣಿ- 99450 03479.9448171069]]>

‍ಲೇಖಕರು avadhi

October 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This