ಕವಿತಾ ರೈ, ಕೆ ನೀಲಾ ಗೆ ಬಹುಮಾನ…

ನಾಟಿ ಓಟ ಕಥೆ ಪ್ರಥಮ ಬಹುಮಾನ ಪಡೆದಿದೆ . ಪ್ರಥಮ  ಬಹುಮಾನ(೧೫ ಸಾವಿರ ರೂ ):  ನಾಟಿ ಓಟ  – ಕವಿತಾ ರೈ ದ್ವಿತೀಯ ಬಹುಮಾನ (೧೦ ಸಾವಿರ ರೂ): ತಿಪ್ಪೆಯನರಸಿ -ನೀಲಾ .ಕೆ ತೃತೀಯ ಬಹುಮಾನ (೮ ಸಾವಿರ ರೂ ): ಕಾಲುಗಳಿಲ್ಲದ ಚೆಡ್ಡಿ – ಕೆ.ಗಣೇಶ್ ಕೋಡೂರು ವಿದ್ಯಾರ್ಥಿ ಬಹುಮಾನ (೫ ಸಾವಿರ ರೂ ): ಹೆಣ್ಣು ಹೊನ್ನು – ಚೇತನ್ ಡಾ.ವೈ.ಎಂ.ಭಜಂತ್ರಿ ಅವರು ಬರೆದ ‘ದುರಗಪ್ಪನ ಕಿರೀಟ ‘, ರಮೇಶ್ ಗೋಟ ಅವರ ‘ಸರಕುಗಳ ಲೋಕದಲ್ಲಿ’, ಮಂಜುನಾಥ್ ಚಾಂದ್ ಬರೆದ ‘ಸಂತಿಯಿಂದ ಬಂದವನು’ ಹಾಗು ಕೇಶವ ಕುಡ್ಲ ಬರೆದ  ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಈ ಕಥೆಗಳು ಮೆಚ್ಹುಗೆ ಪಡೆದಿವೆ . ಈ ಕಥಾ ಸ್ಪರ್ಧೆಯ ಬಹುಮಾನಿತ ಲೇಖನಗಳು ಪ್ರಜಾವಾಣಿ ವಿಶೇಷಾಂಕದಲ್ಲಿ ಪ್ರಕಟಗೊಂಡಿವೆ .]]>

‍ಲೇಖಕರು avadhi

October 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. veeranna manthalkar

  prajavani spardeyalli Bahumanita Vijetarige Abhinadanegalu, Neela k, Avarige yaradaneya Bahumana Bandidakke Vishesha Abhinadane.
  veeranna manthalkar, Manika Bhure, Dr.gavisiddappa Patil, Veershety M.patil,
  Haagu Basasava kalyan Taalukina Yalla Barhagaarara Paravagi V.manthalkar & Frieinds circle.

  ಪ್ರತಿಕ್ರಿಯೆ
 2. Manik R.Bhure

  prajavani deepavali katha spardheya phalitansha nodalu nadin sahitya asaktaru kutuhaldinda kayuttiruttare. avadhiyu phalitanshavannu modalu kottu ellarannu beragugolisitu. spardheyalli bahumaan paded k.neela mattu kavita rai avrige abhinandanegalu -manik r.bhure

  ಪ್ರತಿಕ್ರಿಯೆ
 3. V.H.Veeranna manthalkar

  Deepavali Visheshankad Prajavani Katha Spardeyalli ‘Manasa” editor K.Ganesha Kodur Avarige 3rd Prize Bandiddakke Abhinadanegalu
  -V.H.Veeranna Manthalkar
  Basavakalyan, Distic Bidar

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: