ಪ್ರಶಾಂತ್ ಹಾಲ್ದೊಡ್ಡೇರಿ ಇನ್ನಿಲ್ಲ..

ರಂಗಕರ್ಮಿ, ನಿರ್ದೇಶಕ, ನಟ ಪ್ರಶಾಂತ್ ಹಾಲ್ದೊಡ್ಡೇರಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಒಂದು ವಿಷಾದದ ಸುದ್ದಿ…

ನನ್ನ ಗೆಳೆಯ, ನನ್ನ “ನಾಕುತಂತಿ” ಧಾರಾವಾಹಿಯ ನಿರ್ದೇಶನ ತಂಡದಲ್ಲಿ ದುಡಿದವರು, ‘ಮಿಂಚು’, ‘ಮುಕ್ತಾ’ ಧಾರಾವಾಹಿಯ ನಟರು-ಪ್ರಕರಣ ನಿರ್ದೇಶಕರು, ‘ರಾಧಾ-ಕಲ್ಯಾಣ’ ಧಾರಾವಾಹಿಯ ನಿರ್ದೇಶಕರು ಆಗಿದ್ದ ಪ್ರಶಾಂತ್ ಹಾಲ್ದೊಡ್ಡೇರಿ ಅವರು ನಿನ್ನೆ ರಾತ್ರಿ ೧೨ ಗಂಟೆ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ.

ನನ್ನ ಆತ್ಮೀಯ ಗೆಳೆಯನೊಬ್ಬನನ್ನು ಕಳೆದುಕೊಂಡ ಸಂಕಟವೊಂದು ಕಾಡುತ್ತಿದೆ.

– ಬಿ ಸುರೇಶ

++

ಬೆಳಿಗ್ಗೆಯೇ ಇದು ಎಂಥ ಆಘಾತಕರ ಸುದ್ದಿ?

ನಾನವರನ್ನು ನೋಡಿರಲಿಲ್ಲ. ಅವರೊಂದಿಗೆ ಪತ್ರವ್ಯವಹಾರವಾಗಲಿ

ಇನ್ನಿತರ ರೀತಿಯ ಸಂಪರ್ಕವಾಗಲಿ ಇರಲಿಲ್ಲ.

ಆದರೆ ಅವರೊಬ್ಬ ಉತ್ಸಾಹಿ ರಂಗನಟ, ಕಮಿಟೆಡ್ ರಂಗಕರ್ಮಿ ಎಂಬುದು ಗೊತ್ತಿತ್ತು…

ಇಷ್ಟು ಬೇಗ ಅವರ ಜೀವನರಂಗದ ಅಂಕದ ಪರದೆ ಜಾರಿ ಹೋಯಿತೇ?

ಅವರ ಆತ್ಮಕ್ಕೆ ಶಾಂತಿ ಕೋರುವೆ.

-ಗೋಪಾಲ ವಾಜಪೇಯಿ

‍ಲೇಖಕರು G

October 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

9 ಪ್ರತಿಕ್ರಿಯೆಗಳು

 1. D.RAVI VARMA

  ii rangakarmigondu nanna ranganamana….kaala adyake istu kruravo arthavaaguttilla…..

  ಪ್ರತಿಕ್ರಿಯೆ
 2. Gopaal Wajapeyi

  ಬೆಳಿಗ್ಗೆಯೇ ಇದು ಎಂಥ ಆಘಾತಕರ ಸುದ್ದಿ?
  ನಾನವರನ್ನು ನೋಡಿರಲಿಲ್ಲ. ಅವರೊಂದಿಗೆ ಪತ್ರವ್ಯವಹಾರವಾಗಲಿ
  ಇನ್ನಿತರ ರೀತಿಯ ಸಂಪರ್ಕವಾಗಲಿ ಇರಲಿಲ್ಲ.
  ಆದರೆ ಅವರೊಬ್ಬ ಉತ್ಸಾಹಿ ರಂಗನಟ, ಕಮಿಟೆಡ್ ರಂಗಕರ್ಮಿ ಎಂಬುದು ಗೊತ್ತಿತ್ತು…
  ಇಷ್ಟು ಬೇಗ ಅವರ ಜೀವನರಂಗದ ಅಂಕದ ಪರದೆ ಜಾರಿ ಹೋಯಿತೇ?
  ಅವರ ಆತ್ಮಕ್ಕೆ ಶಾಂತಿ ಕೋರುವೆ.

  ಪ್ರತಿಕ್ರಿಯೆ
 3. Sudhanva Deraje

  2010ನೇ ಇಸವಿ. ಬೆಂಗಳೂರಿನ ಹಿರಿಯ ನಟರೊಬ್ಬರ ಮನೆಯಲ್ಲಿ ಒಂದು ಟಿವಿ ಧಾರಾವಾಹಿಯೊಂದರ ಕತೆ ಬಗ್ಗೆ ಚರ್ಚೆ. ಇನ್ನೊಬ್ಬರು ಜನಪ್ರಿಯ ಬರಹಗಾರ ಮತ್ತು ಹಾಲ್ದೊಡ್ಡೇರಿ ಪ್ರಶಾಂತರ ಜತೆ ನಾನೂ ಸೇರಿಕೊಂಡಿದ್ದೆ. ಕತೆ ಕೇಳಿ, ಕತೆ ಹೇಳಿ ಕತ್ತಲಾಯಿತು. ಅಮಲಾಯಿತು. ನನ್ನ ಬಳಿ ಆಗ ಬೈಕ್ ಕೂಡಾ ಇರಲಿಲ್ಲ. ರಾತ್ರಿ 11ರ ಹೊತ್ತಿಗೆ ಅವರ ಜತೆ ಚಾಮರಾಜಪೇಟೆವರೆಗೆ ಬಂದೆ. ಜೀವ ಕೈಲಿ ಹಿಡಿದು ಹಿಂದಿನ ಸೀಟಲ್ಲಿ ಕೂತಿದ್ದೆ. ಹಂಪ್ ಗಳನ್ನ ಹಾರಿಸಿದರು, ನಾಗಾಲೋಟದಲ್ಲಿ ಓಡಿಸಿದರು. ಅವರು ಕಲೆಯನ್ನು ಕುಡಿದಿದ್ದರು. ಕಲೆ ಅವರಿಗೆ ಕುಡಿಸುತ್ತಿತ್ತು. ಸಾಯುವವರ ಸಾಲಿನಲ್ಲಿ ಕೆಲವರ ಹೆಸರು ಮೊದಲೇ ಬಂದುಬಿಡತ್ತೆ. ಬ್ಯಾಡ್ ಲಕ್ 🙁

  ಪ್ರತಿಕ್ರಿಯೆ
 4. shobhavenkatesh

  vijayanagra bimba shuruvadaginda haleya shaleyannu rangamantapavagi nirmisi bahala yashswiyagi rangashibirakke karanavada aliya eeeeegalu madam antha kareyuthidda ol
  leya nirdeshaka,nata,hagoo olleya manasinna prashanthge hege bye helabeku gothaguthill… manasu bharavagide

  ಪ್ರತಿಕ್ರಿಯೆ
 5. Sushma

  ನನ್ನ ಇನಿಯ ಇನ್ನಿಲ್ಲ.
  ನನ್ನನ್ನು ಒಬ್ಬೊಂಟಿಯಾಗೂ ಬಿಟ್ಟಿಲ್ಲ
  ಮಡಿಲಲ್ಲಿ ಅವನದೇ ತದ್ರೂಪು ಮಗನನ್ನು ಜೊತೆ ಮಾಡಿ ಹೋಗಿದ್ದಾನೆ.
  ಹೋಗಿದ್ದಾನೆ? ಇಲ್ಲ ನನ್ನ ನೆನಪಿನಂಗಳದಲ್ಲಿ
  ನನ್ನ ಮನದಲ್ಲಿ ಸದಾ ಮುಗುಳ್ನಗುತ್ತ ನನ್ನಲ್ಲಿ ಚೈತನ್ಯ ತುಂಬುತ್ತಿರುತ್ತಾನೆ
  ನನ್ನ ಇನಿಯ ಇನ್ನಿಲ್ಲ ಮನೆಯಲ್ಲಿ, ಇರುವನು ಸದಾ ನನ್ನ ಮನದಲ್ಲಿ

  ಅವನು ಒಳ್ಳೆಯ ನಟ, ನಿರ್ದೇಶಕ, ರಂಗ ಕರ್ಮಿ ಹಾಗು ಒಳ್ಳೆಯ ಮನುಷ್ಯನಾಗಿದ್ದ. ನಾನು ಅವನನ್ನು ಬಹಳಾ miss ಮಾಡುತ್ತೇನೆ. Love you Prashanth.

  From your son Skanda —- Love you prashanth appa.

  ನಿನ್ನ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ.

  ಪ್ರತಿಕ್ರಿಯೆ
 6. shashikoundiya

  Promising upcoming director,another loss to the media and to Ranga bhoomi,may his soul rest in peace

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: