‘ಪ್ರೆಸೆನ್ಸ್ ಆಫ್ ಮೈಂಡ್’ ಎನ್ನುವುದಕ್ಕಿಂತ ’ಜಾಬ್ ರೆಸ್ಪಾನ್ಸಿಬಿಲಿಟಿ’ ಎನ್ನಬಹುದು

ವಿವೇಕ್ ಒಬೆರಾಯ್ ಹಾಗೂ ಐಶ್ವರ್ಯ ಪ್ರಕರಣದ ಬಗ್ಗೆ ಸುಘೋಷ್ ಕೇಳಿದ ಪ್ರಶ್ನೆ ಸಾಕಷ್ಟು ಚರ್ಚೆಗೆ ಬಾಗಿಲು ತೆರೆದಿದೆ.
ಅದರ ಭಾಗವಾಗಿ ಟೀನಾ ಅವರು ಬರೆದ ಅಭಿಪ್ರಾಯ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ
ಟೀನಾ ಹೇಳುತ್ತಾರೆ…
ಸುಘೋಶ್,
ನಿಮ್ಮ ದೀಘವಾದ ಸಮರ್ಥನೆಯನ್ನು ಓದಿದೆ. ಬಹುಶಃ ನಿಮ್ಮ ಹಿಂದಿನ ಬರಹದಲ್ಲಿ ನಿಮ್ಮ ಪ್ರಶ್ನೆಯ ಹಿಂದಿನ ಇತಿಹಾಸದ ಬಗ್ಗೆ ಇದ್ದ ಮಾಹಿತಿಯ Ambiguity ತಪ್ಪು ಅರ್ಥೈಸುವಿಕೆಗೆ ಕಾರಣವಾಯಿತು. ಅದನ್ನೇ ನಾನು ನಿಮ್ಮ ಬ್ಲಾಗಿನಲ್ಲಿಯ ಕಮೆಂಟಿನಲ್ಲಿ ಕೂಡ ಹೇಳಿದೇನೆ. ಮೊದಲೇ ಸರಿಯಾಗಿ ವಿವರಿಸಿ ಬರೆದಿದ್ದರೆ ಕಮೆಂಟುಗಳು ಬೇರೆ ರೀತಿಯವಾಗಿರುತ್ತಿದ್ದವು ಅಂತ ಕಾಣುತ್ತದೆ.

ಹಿಂದೆ ವಿವೇಕ್ ಒಬೆರಾಯ್ ’ಐಶ್ವರ್ಯಾಳನ್ನ ಮದುವೆಯಾಗ್ತೀನಿ’ ಅಂತ ಘಂಟಾಘೋಷವಾಗಿ ಹೇಳಿದ. ಆ ಬಗ್ಗೆ ನಂತರ ಐಶ್ವರ್ಯಾಳನ್ನು ಕೇಳಿದರೆ ಆಕೆ ಮಾಧ್ಯಮಕ್ಕೆ ಉತ್ತರಿಸಲಿಲ್ಲ. ಇದು ಕಣ್ಣಿಗೆ ಕಂಡಿರುವುದು. ಇನ್ನು ಐಶ್ವರ್ಯಾ ರೈ ದೃಷ್ಟಿಯಿಂದ ನೋಡುವುದರ ಬಗ್ಗೆ ಮಾತಾಡುವಾ. ನನ್ನ ಪ್ರಕಾರ ಆಕೆಯ ಪರ್ಸನಾಲಿಟಿಯನ್ನು ಹೊಂದಿರುವ ಒಂದು ವ್ಯಕ್ತಿಯನ್ನು ಕೀಳಾಗಿ ಕಂಡು ಅವಮಾನಿಸಬೇಕೆಂದರೆ ಅಷ್ಟೇನೂ ಸುಲಭವಲ್ಲ. It is your choice to let people respect you or do the opposite. ಆಕೆ ಸಲ್ಮಾನನ ಜತೆ ಅಬ್ಯೂಸಿವ್ ಸಂಬಂಧ ಹೊಂದಿದ್ದಳು, ಎಂದರೆ ಶಿ ಟೂ ಲೆಟ್ ಹಿಮ್ ಡೂ ಸಚ್ ಥಿಂಗ್ಸ್ ಟು ಹರ್ ಎಂದೂ ಅರ್ಥವಾಗುತ್ತದೆ. ಇದನ್ನು ಆಕೆಯೂ ಒಪ್ಪಿಕೊಂಡಿದ್ದಾಳೆ. I, a common woman, never let an abusive person take advantage of me. You always have a choice not to let such things happen to you. Vivek just became a dumb bakra in this game. There are speculations galore as to who took advantage of whom. And you should know better about the ‘other’ realities of Hindi movie industry. So, you taking sides seems a little far-fetched.
I am glad you felt that you should stop Vivek from blurting such things. But I honestly feel he has had enough number of people who ‘wanted to teach him lessons’ way before your question was posed. I would be equally glad if you are able to face Salman Khan with such questions.
ಇನ್ನು ನೀವು ವಿವೇಕ್ ಒಬೆರಾಯ್‌ಗೆ ಕೇಳಿದ ಪ್ರಶ್ನೆಯನ್ನು ‘ಪ್ರೆಸೆನ್ಸ್ ಆಫ್ ಮೈಂಡ್’ ಎನ್ನುವುದಕ್ಕಿಂತ ’ಜಾಬ್ ರೆಸ್ಪಾನ್ಸಿಬಿಲಿಟಿ’ ಎನ್ನಬಹುದು ಅಂತ ನನ್ನ ಭಾವನೆ. ನಿಮ್ಮ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದೀರಿ ಅಂತ ನಿಮ್ಮ ಚ್ಯಾನೆಲ್‌ಗೆ ಅನ್ನಿಸಿತಲ್ಲ, ಅದು ಈ ಭಾವನೆಗೆ ಕಾರಣ. ಮತ್ತು ಇದು ಒನ್ಸ್ ಅಗೇನ್, ನನ್ನ ಭಾವನೆ ಮಾತ್ರ.
ಶುಭಾಶಯಗಳು.

‍ಲೇಖಕರು avadhi

March 11, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. shiva

    ಇಲ್ಲಿ ಮೀಡಿಯಾ ಮತ್ತು ಮೀಡಿಯಾ ರಿಪೋರ್ಟರ್ ಜವಾಬ್ದಾರಿ, ಕೆಲಸದ ಬಗ್ಗೆ ಮಾತಾಡುವುದರ ಬದಲು ಐಶ್ವರ್ಯ, ವಿವೇಕ್ ಬಗ್ಗೆ , ಅವರ ವ್ಯಕ್ತಿತ್ವ, ಅವರು ಇನ್ಯಾವುದೋ ಛಾನೆಲ್ ನಲ್ಲಿ ಏನು ಹೇಳಿದ್ರು,
    ಅವರ ಸಂಬಂಧಗಳು ಅದೆಲ್ಲಾ ಅಪ್ರಸ್ತುತ ಮತ್ತು ಅನಗತ್ಯ. ಇದು ವ್ಯರ್ಥ ಚರ್ಚೆ ಆಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: