ಪ್ರೊ. ಕೆ ಈ ರಾಧಾಕೃಷ್ಣ ಅವರ ಅನುವಾದಿತ ಕೃತಿ ‘ನವಿಲು ಪುರಾಣ’ ಕೃತಿ ಲೋಕಾರ್ಪಣೆಗೊಂಡಿದೆ.
ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅವರು ಕೃತಿ ಲೋಕಾರ್ಪಣೆಗೊಳಿಸಿದರು.
ಹಿರಿಯ ರಾಜಕಾರಣಿ ವೈ ಎಸ್ ವಿ ದತ್ತ, ಲಲಿತ ಕಲಾ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಎಂ ಎಸ್ ಮೂರ್ತಿ, ಚಿಂತಕರು ಮತ್ತು ವಿಮರ್ಶಕರಾದ ಪ್ರೊ. ಮನು ಚಕ್ರವರ್ತಿ, ಖ್ಯಾತ ಅನುವಾದಕ ಮತ್ತು ಬರಹಗಾರರಾದ ಕೆ ನಲ್ಲತಂಬಿ ಹಾಗೂ ಕಲಬುರ್ಗಿ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಹೆಚ್ ಟಿ ಪೋತೆ ಅವರು ಉಪಸ್ಥಿತರಿದ್ದರು.
‘ಸೃಷ್ಟಿ ಪಬ್ಲಿಕೇಷನ್ಸ್’ ಈ ಕೃತಿಯನ್ನು ಪ್ರಕಟಿಸಿದೆ.
‘ನವಿಲು ಪುರಾಣ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ.









0 ಪ್ರತಿಕ್ರಿಯೆಗಳು