ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ ಎಲ್ಲದರ ಸಂಗಮ. ಪ್ರಜಾಮತ ಮೂಲಕ ತಮ್ಮ ವೃತ್ತಿ ಆರಂಭಿಸಿ ಕನ್ನಡಪ್ರಭದ ಮುಖ್ಯ ಕಲಾವಿದ ಸ್ಥಾನದವರೆಗೆ ಏರಿದರು.
ಪ್ರಯೋಗ ಅವರ ಹೆಗ್ಗುರುತು. ವೈ ಎನ್ ಕೆ ಸಹವಾಸದಲ್ಲಿ ತಮ್ಮ ಕಲೆಯನ್ನು ಸಾಹಿತ್ಯದೊಂದಿಗೆ ಮರ್ಜ್ ಮಾಡಿದ ಪ ಸ, ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ತಾವು ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದರು.
ಅನನ್ಯ-ದೃಶ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರುಗಳ ದಂಡೇ ನೆರೆದಿತ್ತು. ಹಾಗೆಯೇ ಅವರ ಕಿರಿಯ ಬಳಗವೂ..ಇದು ಪ ಸ ಕುಮಾರ್ ಹರಡಿಹೋಗಿರುವ ರೀತಿಯನ್ನು ಸೂಚಿಸುತ್ತಿತ್ತು.
ಅದರ ಫೋಟೋ ನೋಟ ನಿಮಗಾಗಿ ಇಲ್ಲಿದೆ–
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
pa sa Kumar yavgalu naguttirava vyakti.Jeevanadalli yeshte novugalu anubhavisiddaru, Nagutta, parisaravannu kalatmakavagi spandisuva hage maduva adbuta chetana.kaleya bugge heege sada chimmuta irali yendu nanna ashaya