ಪ ಸ ನೂರ್ಕಾಲ ಬಾಳಲಿ

ನಮ್ಮೆಲ್ಲರ ಪ್ರೀತಿಯ ಕಲಾವಿದ ಪ ಸ ಕುಮಾರ್ ಅವರಿಗೆ ಇಂದು ೬೦ ವಸಂತ ತುಂಬಿತು. ತಮ್ಮ ವ್ಯಾಪಕ ಓದು, ಸದಾ ಹೊರಚೆಲ್ಲುವ ನಗು, ಕಷ್ಟಗಳನ್ನೂ ತಳ್ಳಿ ಎದ್ದು ಬರುವ ಛಲ, ಹೊಸ ತಲೆಮಾರಿನ ಬಗ್ಗೆ ಅಪಾರ ಪ್ರೀತಿ ಇವರನ್ನು ಎಲ್ಲರ ಕಲಾವಿದನನ್ನಾಗಿ ಮಾಡಿದೆ.
ಪ ಸ ನೂರ್ಕಾಲ ಬಾಳಲಿ ಎಂದು ಹಾರೈಸುತ್ತಾ ಅವರ ಒಂದಷ್ಟು ಹೊಸ ಕಲಾಕೃತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ- 

 
 

‍ಲೇಖಕರು avadhi

October 26, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

8 ಪ್ರತಿಕ್ರಿಯೆಗಳು

 1. ಶಿವು.ಕೆ

  ಪ ಸ ಕುಮಾರ್ ಸಾರ್,
  ನಿಮಗೆ ಹುಟ್ಟು ಹಬ್ಬದ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು.
  ಶಿವು.ಕೆ

  ಪ್ರತಿಕ್ರಿಯೆ
 2. ಮಂದಾರ

  ಪ.ಸ.ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.. ನಿಮ್ಮ ಚಿತ್ರಗಳು ಸಾವಿರಾರು ವರ್ಷ ಬಾಳುತ್ತವೆ. ನೀವು ನೂರ್‍ಕಾಲ ಬಾಳಬೇಕು.

  ಪ್ರತಿಕ್ರಿಯೆ
 3. shreedevi kalasad

  ನಿಮ್ಮದರವತ್ತಕ್ಕೆ ನಮ್ಮದೂ ಅರವತ್ತು ಸೇರಿಸುತ್ತೇವೆ. ಸ್ವೀಕರಿಸಿ ಸರ್‍. ಧೀರ್ಘಾಯುಷಿಗಳಾಗಿ.

  ಪ್ರತಿಕ್ರಿಯೆ
 4. B.V.Mahesh Chandra

  Aaa dinagalannu mareyuvantilla. Tarangadalli Yandamuri veerendranath avara tulasidalada kannada anuvaadha dharavaahi. puta tereyuttiddane kanna ola hokkuttiddavu rekha chitragalu. avu pa.sa.kumar embha geregala maantrikana maayajala. 20-25 varshagale sandive. aadare tulasi.., khaadra…, aaa rekha chitragalu nenapinda mareyaaguttale illa. entha nenapu ulisibittiri pa.sa. sir.
  rekhegalannu, varnagalannu kannada prabhada saptahikada kavitegalli, kathegalli moodisida nimma kaigalu, nimma french daadi, kelavomme moogina mele, kelavomme koralige nethubitta kannadaka…nera matina pa.sa. sir. neevu noorakali aarogya, aanandadinda baliri. 60ne huttuhabbada shubhashayagalu.
  b.v.maheshchandra, kasthuri TV, banagalore

  ಪ್ರತಿಕ್ರಿಯೆ
 5. B.V.Mahesh Chandra

  Thank you mr. jogi.. magzine kurita nanna nenapina koshada tappinatta gamana selediddakke. aadre pa.sa. sir rekhegala nenapu spastavaagide. any how thank you…
  b.v.maheshchandra

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: