ಬಂಗಾರ ಮೈಯವಳೇ, ಸಿಂಗಾರ ಮುಖದವಳೇ…

-ಜಿ ಎನ್ ಮೋಹನ್

ಒಮ್ಮೆ ಹೀಗಾಯ್ತು. ಶಿವಮೊಗ್ಗದ ಸಂತೋಷ್ ಕುಮಾರ್ ನಡುಬೆಟ್ಟ ಬೆಳ್ಳಂ ಬೆಳಗ್ಗೆ ಶಂಕರಘಟ್ಟಕ್ಕೆ ಹೋಗೋಣ ಎಂದು ಒಂದೇ ಸಮನೆ ದುಂಬಾಲು ಬಿದ್ದ. ಅವನೊಂದಿಗೆ ಹುಮ್ಮಸ್ಸಿನ ಹುಡುಗರ ಪಡೆಯೇ ಇತ್ತು. ಎಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡವರೇ. ಇನ್ನೂ ಬಿಸಿಲ ಕೋಲುಗಳು ನೆಲಕ್ಕೆ ಇಳಿಯುವ ಮುನ್ನವೇ ಮಲೆನಾಡಿನ ‘ಘಮ’ವನ್ನು ಅನುಭವಿಸುತ್ತಾ ಕುವೆಂಪು ವಿಶ್ವವಿದ್ಯಾಲಯದ ರಸ್ತೆಗಳ ಉದ್ದ ಅಗಲ ಲೆಕ್ಕ ಹಾಕಿ, ಬದಿಯ ನೀರ ಅಲೆಗಳೊಂದಿಗೆ ಆಟವಾಡಿ ಬರುತ್ತಿರಬೇಕಾದರೆ ಸಿಕ್ಕಿಬಿಡಬೇಕೇ ಈ ದೃಶ್ಯ.

ರಸ್ತೆ ಬದಿಯಲ್ಲಿ ಸಕಲರನ್ನೂ ಕಾಪಾಡುವ ಈ ಮಾರಮ್ಮ ನೆಲೆ ನಿಂತಿದ್ದಳು. ‘ಬಂಗಾರ ಮೈಯವಳೇ, ಸಿಂಗಾರ ಮುಖದವಳೇ, ಸೂಸು ನಗೆಯಲಿ ಜಗದ ಲೇಸ ಬಯಸಿದವಳೇ, ತಾಯೇ…ಎಂಬ ಕಂಬಾರರ ಕವಿತೆ ನೆನಪಾಯಿತು. ಅಲ್ಲಿ ಕಂಡ ದೃಶ್ಯಗಳು ಇಲ್ಲಿವೆ. ಇನ್ನೂ ಹೆಚ್ಚು ಬದಿಯ ಗ್ಯಾಲರಿಯಲ್ಲಿದೆ.                                                                                     

‍ಲೇಖಕರು avadhi

April 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: