ಬದಲಾಗಿದೆ ಬಣ್ಣ…

ap622farbstudie-quadrate-c-1913-posters.jpg

ಅವಧಿ ಬದಲಾಗಿದೆ. ‘ಬೆಡಗು, ಬಿನ್ನಾಣ, ವಯ್ಯಾರ, ಉಲ್ಲಾಸ…. ಈ ನೋಟ ಚೆಂದ, ಈ ಸೊಬಗ ಅಂದ….’ ಎಂಬ ಹಾಡಿಗೆ ಸರಿಯಾಗಿ ಅವಧಿ ಹೆಜ್ಜೆ ಹಾಕಿದೆ. ಈ ಬದಲಾವಣೆ ಎಲ್ಲರಿಗೂ ಇಷ್ಟವಾಗಿದೆ. ಒಂದೇ ಸಮಸ್ಯೆ ಎಂದರೆ ಈ ವಿನ್ಯಾಸದಲ್ಲಿ ಒಂದು ರೀಸೆಂಟ್ ಆದ ಲೇಖನ ಮಾತ್ರ ಕಣ್ಣಿಗೆ ಬೀಳುತ್ತದೆ. ಇನ್ನು ಉಳಿದದ್ದನ್ನು ನೀವು ಕ್ಲಿಕ್ಕಿಸಿ ಓದಬೇಕು.

ದಿನಕ್ಕೆ ಒಂದು ಲೇಖನಕ್ಕಿಂತಲೂ ಹೆಚ್ಚು ಪ್ರಕಟಿಸುವ ಅವಧಿಗೆ ಇದು ಸ್ವಲ್ಪ ತೊಡಕಿನ ವಿಷಯ. ಪ್ರತೀ ಬಾರಿ ಭೇಟಿ ಕೊಟ್ಟಾಗ ಎಲ್ಲಾ ಲೇಖನಗಳ ಮೇಲೆ ಕಣ್ಣು ಹಾಯಿಸಿ ಎಂದು ನಿಮಗೆ ಹೇಳಬೇಕಾಗಿಲ್ಲ. ಆದರೆ ಈ ವಿನ್ಯಾಸ ರೂಢಿಯಾಗುವವರೆಗೆ  ಹಾಗೆ ಮಾಡಿ ಎಂದು ವಿನಂತಿಸುತ್ತೇವೆ.

ಅವಧಿಯಲ್ಲಿ ಅತಿ ಹೆಚ್ಚು ಓದಲ್ಪಟ್ಟ ಲೇಖನಗಳ ಟಾಪ್ ಟೆನ್ ತಾನೇ ತಾನಾಗಿ ಪ್ರಕಟವಾಗುತ್ತಿದೆ. ಇದನ್ನು ನೀವು ಗಮನಿಸಿರಬೇಕು. ವರ್ಡ್ ಪ್ರೆಸ್ ನವರೇ ಮಡಿ ಕೊಟ್ಟಿರುವ  ವ್ಯವಸ್ಥೆ ಇದು. ನಾವು ಆರಂಭಿಸಿದ ಪ್ರಾಯೋಗಿಕ ಫೋಟೋ ಗ್ಯಾಲೆರಿ ನಿಮ್ಮೆಲ್ಲರ ಮನ ಸೆಳೆದು ಬಿಟ್ಟಿದೆ  ಎಂಬುದು ಕ್ಲಿಕ್ ಗಳ ಸಂಖ್ಯೆಯಿಂದಲೇ ಸ್ಪಷ್ಟ. ಒಂದು ಆಟವಾಗಿ ಇದನ್ನು ಆರಂಭಿಸಿದ್ದು. ಆದರೆ ಬರುತ್ತಿರುವ ಪ್ರತಿಕ್ರಿಯೆ ನಮ್ಮನ್ನು ವ್ಯವಸ್ಥಿತವಾಗಿ ಇದನ್ನು ರೂಪಿಸಲು ಪ್ರೇರೇಪಿಸಿದೆ.

ಇತ್ತೀಚೆಗೆ ಕಾರಂತಜ್ಜನ ಆಲ್ಬಂ ಕೊಟ್ಟೆವು, ನಂತರ ಸುದೆಶ್ ಮಹಾನ್ ಶಿಲ್ಪ, ಈಗ ವಿವಿಧ ಪುಸ್ತಕ. ಆದಷ್ಟೂ ಥೀಮ್ ನೀಡಲು ಪ್ರಯತ್ನಿಸಿದ್ದೇವೆ. ಆಗಾಗ ಬೋರ್ ಆಗದಿರಲೆಂದು ಆ ಕಟ್ಟಳೆ ಮುರಿಯಲೂ ಯೋಚಿಸಿದ್ದೇವೆ. ನೀವು ನಮ್ಮ ಜೊತೆ ಇದ್ದೀರಿ ಎಂಬ ಕಾರಣಕ್ಕಾಗಿಯೇ ಇಷ್ಟೆಲ್ಲಾ ಉತ್ಸಾಹ. ಥ್ಯಾಂಕ್ಸ್. 

‍ಲೇಖಕರು avadhi

January 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This