ಬದುಕು ಬಣ್ಣದ ಚಿತ್ತಾರ

img_1137.jpg
ಮಕಾಳಿ ಬರೆದ ಚಿತ್ರಗಳಿಗೆ ತನ್ನದೇ ಆದ ಮಾಂತ್ರಿಕತೆ ಇದೆ. ಇತ್ತೀಚೆಗೆ ನಮ್ಮ ಫೋಟೋ ಗ್ಯಾಲರಿ ಯಲ್ಲಿ ಅವರ ಚಿತ್ತಾರಗಳ ಮೇಲೆ ಒಂದು ಪುಟ್ಟ ನೋಟ ಹರಿಸಿದ್ದೆವು. ಇದನ್ನು ಕಂಡ ಅನೇಕ ಮಿತ್ರರು ಅವರ ಮನೆ ಚಿತ್ತಾರದ ಬಗ್ಗೆ ಗಮನ ಸೆಳೆದರು. ಸಿ ಎಸ್ ದ್ವಾರಕಾನಾಥ್ ಅವರ ಮನೆಯ ಹೆಸರು “ಚೊಕ್ಕ ಮನೆ’ ಎಲ್ಲಾ ಅರ್ಥದಲ್ಲೂ ಇದು ಚೊಕ್ಕ ಮನೆ.

ಇದಕ್ಕೆ ಇನ್ನೂ ಚೊಕ್ಕ ರೂಪು ಕೊಟ್ಟವರು ಮಕಾಳಿ. ಇದು  ಒಂದು ರೀತಿಯಲ್ಲಿ ಮಕಾಳಿ ಮನೆಯೇ ಆಗಿ ಹೋಗಿದೆ. ಮನೆಗೆ ವಿನ್ಯಾಸಕಾರರು ಎಷ್ಟು ದುಡಿದಿದ್ದಾರೋ ಅಷ್ಟೆ ಶ್ರದ್ದೆಯಿಂದ ಮಕಾಳಿ ಚಿತ್ತಾರ ಬರೆದಿದ್ದಾರೆ. ಈ ಮನೆಯಲ್ಲಿ ಗರಿಗೆದರಿರುವ ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮಕಾಳಿಯ  ರೇಖೆಗಳಲ್ಲಿರುವ ಶಕ್ತಿ ಹಾಗೂ ಜನಪದ ಸೊಗಡು ಪರಿಚಯಿಸಲು ದ್ವಾರಕಾನಾಥ್ ಸಂಪರ್ಕ:  [email protected]

img_1126.jpg     img_1127.jpg

img_1124.jpg    img_1133.jpg

‍ಲೇಖಕರು avadhi

January 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. vinod.sriramapura

    ಅವಧಿ ಬ್ಲಾಗ್ ಒಂದು ಒಳ್ಫ಼ೆಯ ಅನುಭವವನ್ನು ನನಗೆ ತೋರಿಸಿ ಕೊಟ್ಟಿದೆ.
    ಕಲೆ ಎಲ್ಲರಿಗಾಗಿ ಎಂಬುದನ್ನು ತೋರಿಸಿದ ಸಿ.ಎಸ್.ದ್ವಾರಕನಾಥರವರಿಗೆ
    ಧನ್ಯವಾದಗಳು.
    ಇಂದಿನ ಜೀವನದ ಜೆಂಜಾಟದಲ್ಲಿ ಕಲೆ ಎಂಬುದು ನೆಮ್ಮದಿಯನ್ನು ನೀಡುವುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: