ಬರಬಿದ್ದ ’ಮು೦ಗಾರು’…

ದಿನೇಶ್ ಅಮೀನ್ ಮಟ್ಟು ಫೇಸ್ ಬುಕ್ ನಲ್ಲಿ ಹ೦ಚಿಕೊ೦ಡಿದ್ದು

  ’ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗೆಯಲು’ ಹೊರಟಿದ್ದ ಮುಂಗಾರು ಹುಟ್ಟಿದ್ದು ಇಲ್ಲಿ….ವಡ್ಡರ್ಸೆಯವರ ಭಗ್ನ ಕನಸಿನ ರೂಪಕದಂತಿದೆ ಪಾಳು ಬಿದ್ದಿರುವ ಮುಂಗಾರು ಕಚೇರಿಯ ಕಟ್ಟಡದ ದುಸ್ಥಿತಿ. ಕರಾವಳಿಯ ಜನ ಮುಂಗಾರು ಹರಿಸಿದ್ದ ಚಿಂತನೆಯ ಮಳೆಗೆ ತಮ್ಮನ್ನು ಒಡ್ಡಿಕೊಂಡಿದ್ದರೆ ಪತ್ರಿಕೆ ಬದುಕಿಕೊಳ್ಳುತ್ತಿತ್ತು, ಕರಾವಳಿ ಈಗಿನಂತೆ, ನಾವೆಲ್ಲ ತಲೆತಗ್ಗಿಸುವಂತೆ ಇರುತ್ತಿರಲಿಲ್ಲವೇನೋ? ಕಳೆದ ವಾರ ಮಂಗಳೂರಿಗೆ ಹೋದವ ಮುಂಗಾರು ಕಚೇರಿ ಹುಡುಕುತ್ತಾ ಹೋಗಿ ಅದರ ಎದುರು ನಿಂತಾಗ ಹಳೆಯ ನೆನಪುಗಳೆಲ್ಲವೂ ಒತ್ತರಿಸಿ ಬಂತು…….]]>

‍ಲೇಖಕರು G

May 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This