ಬರುತಿಹೆವು ನಾವು ಬರುತಿಹೆವು

ಕೆ ರಾಮಯ್ಯ ರಾಜ್ಯದ ಅನೇಕ ಚಳವಳಿಗಳನ್ನು ಕಟ್ಟಿ ಬೆಳಸಿದವರು. ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವ್ ತುಳಿದ ಜನಗಳ ಕೊರಳ ದನಿಗಳು ನಾವು…ಎಂಬ ಹಾಡು ದಶಕಗಳ ಕಾಲ ರಾಜ್ಯದ ಧಮನಿತರ ಮಧ್ಯೆ ಸಂಚಲನವನ್ನು ಉಂಟು ಮಾಡಿತ್ತು. ಹೊಸ ರಾಜಕೀಯಕ್ಕೂ ನಾಂದಿ ಹಾಡಿತ್ತು. ರಾಮಯ್ಯ ಬ್ಯಾಂಕ್ ನಲ್ಲಿದ್ದು ನಂತರ ಲಂಕೇಶ್ ಪತ್ರಿಕೆ, ಮುಂಗಾರು, ಸುದ್ದಿ ಸಂಗಾತಿ ಮೂಲಕ ದೃಶ್ಯ ಮಾಧ್ಯಮದತ್ತ ನಡೆದು ಬಂದವರು. ಚಲನಚಿತ್ರ ರಂಗದಲ್ಲಿ ಪ್ರಶಸ್ತಿ ಪಡೆದವರು. ಮಕ್ಕಳ ರಂಗಭೂಮಿಯನ್ನು ತಾಯಿ ಕರುಳಿನಿಂದ ಪ್ರೀತಿಸಿದವರು ಇಂತಹ ರಾಮಯ್ಯ ಕೋಲಾರ ಜಿಲ್ಲೆಯಲ್ಲಿ ‘ಆದಿಮ’ ಎಂಬ ತಮ್ಮದೇ ಆದ ಭಿನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಹೊಸ ಸ್ಪರ್ಶ ನೀಡುವ ಬಯಕೆಯಿಂದ ಹುಟ್ಟಿದ ಈ ಪರಿಸರ ಹೇಗಿದೆ ಎಂಬುದನ್ನು ಪರಮೇಶ್ವರ ಗುರುಸ್ವಾಮಿ ‘ಅವಧಿ’ಗಾಗಿ ಇಲ್ಲಿ ಬಿಂಬಿಸಿದ್ದಾರೆ.
 

   
  

‍ಲೇಖಕರು avadhi

September 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. subramani

  ಅಂತರಗಂಗೆಯ ತಪ್ಪಲಲ್ಲಿ ಇರುವ ಆದಿಮ.ನೆಲ ಸಂಸ್ಕೃತಿಯ ಸಾಂಸ್ಕೃತಿಕ ವಕ್ತಾರ.
  ಸಖತ್ ಆಗಿ ಇದೆ.ಬಿಡುವಾದಾಗ ಹೋಗಿ ಬನ್ನಿ.

  ಪ್ರತಿಕ್ರಿಯೆ
 2. VINOD.N

  ನನಗೆ ಈ ಲೇಕನ ಓದಿ ಬಹಳ ಸಂತೋಷವಾಯಿತು.
  ಕೆ.ರಾಮಯ್ಯರವರ ಬರುತಿಹೆವು ನಾವು ಬರುತಿಹೆವು ಹಾಡನ್ನು ನಮ್ಮ
  ಹೋರಾಟದ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಹಾಡುತ್ತಿರುತ್ತೇವೆ.
  “ಆದಿಮ” ಎಂಬ ತಮ್ಮ ಭಿನ್ನ ಜಗತ್ತಿನ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿರಲಿ……………….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: