ಈ ಕಾದಂಬರಿ “ಸಂಕಲ್ಪ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ.
ಈ ಪುಸ್ತಕ ಫ್ಲಿಪ್ ಕಾರ್ಟ್ಲ್ ಹಾಗೂ ಸಪ್ನಾ ಆನ್ಲೈನ್ ನಲ್ಲೂ ಲಭ್ಯವಿದ್ದು ಅವುಗಳ ಕೊಂಡಿ ಇಲ್ಲಿದೆ.
http://www.flipkart.com/sankalpa-8184672810/p/itmdafmyksgjxgy5?pid=9788184672817&ref=bf9b6420-8b8a-4736-9a28-f63b30559d61 http://www.sapnaonline.com/index.php?option=com_books&view=product&productID=KAN0027565&product=sankalpa-by-preetish ]]>
ದೂರದ ಕೊಲ್ಕತ್ತಾದಲ್ಲಿ ಕುಳಿತು ಆನ್ ಲೈನ್ ನಲ್ಲಿ ಗೆಳೆಯ ಪ್ರವೀಣ್ ಕುಲಕರ್ಣಿಯವರ ಪುಸ್ತಕವನ್ನು ಆರ್ಡರ್ ಮಾಡಿದ ಖುಷಿ.. ಧನ್ಯವಾದಗಳು ಲಿಂಕ್ ನೀಡಿದ್ದಕ್ಕೆ.. ಪ್ರವೀಣ್ ರವರಿಗೆ ಶುಭವಾಗಲಿ..