'ಬಾರ್ಬಿ'ಯಾಗಿ ಬ೦ದ ಒ೦ದು ಬೊ೦ಬೆ..

ಸಂಧ್ಯಾರಾಣಿ ಬಾರ್ಬಿ ಯಾಗಿ ಬ೦ದ ಒ೦ದು ಬೊ೦ಬೆ ಹೇಗೆ ನಮ್ಮೆಲ್ಲರ ಸೌ೦ದರ್ಯದ ಪರಿಕಲ್ಪನೆಯನ್ನೇ ಬದಲಿಸಿತು ಅ೦ತ ವಿವರಿಸುತ್ತಿದ್ದ ಗೆಳೆಯ, ಹೇಗೆ ಬಳುಕುವ ಮೈ, ಸೌ೦ದರ್ಯ ಪ್ರಸಾದನಗಳು, ವಿಶ್ವಸು೦ದರಿ ಪೇಜೆ೦ಟ್ ಗಳು ಎಲ್ಲವೂ ಬಹುರಾಷ್ಟ್ರೀಯ ಕ೦ಪನಿಗಳ ಉತ್ಪನ್ನಗಳ ಮಾರುಕಟ್ಟೆಯಾಗಿ ನಮ್ಮ ದೇಶವನ್ನು ಬದಲಿಸಿತು ಎ೦ದು ಹೇಳಿದಾಗ, ಯಾಕೋ ಮುದ್ದಾಗಿ, ಮೈ ತು೦ಬಿಕೊ೦ಡು, ಕಪ್ಪು ಬಣ್ಣದಲ್ಲಿ ಲಕ್ಷಣವಾಗಿ ಕಾಣುತ್ತಿದ್ದ ಪಟ್ಟದ ಗೊ೦ಬೆಗಳು ನೆನಪಾಗಿ ಬಿಟ್ಟವು!   ಪವನ್ ಕೊಟ್ಟೂರು ಆಧುನೀಕರಣದ ಹೊಡೆತ ಅದು…. ಆದರೂ ಆ ಪಟ್ಟದ ಬೊಂಬೆಗಳು ಕೊಟ್ಟ ಖುಷಿ ಬಾರ್ಬಿ ಬೊಂಬೆಗಳು ಕೊಡಲ್ಲ ಅನ್ಸುತ್ತೆ….. ನಾನು ಚಿಕ್ಕವನಿದ್ದಾಗ ಅಪ್ಪ ಚನ್ನಪಟ್ಟಣದಿಂದ ತಲೆ ಅಲ್ಲಾಡಿಸೊ ಡುಮ್ಮ ಬೊಂಬೆ ತಂದು ಕೊಟ್ಟಿದ್ರು,,,,,,, ನೆನಪು ಮಾಡಿದ್ದಕ್ಕೆ ಧನ್ಯವಾದಗಳು…       ರೂಪಾ ಮಹೇಶ್ Very true. Just other day, I saw an article where a girl claims she is a living barbie! I looked at her pic and thought she looks so plastic…    ]]>

‍ಲೇಖಕರು G

April 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This