ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ….

sandra-cuba-artist.jpgಇಷ್ಟೆಲ್ಲಾ ಕಳ್ಳ ಬೆಕ್ಕುಗಳ ಒಡತಿ ಯಾರು? ಎಂದು ಟೀನಾ ಇ ಮೈಲ್ ನಲ್ಲಿ ಪ್ರಶ್ನಿಸಿದ್ದಾರೆ. ಬೆಕ್ಕುಗಳ ಎಲ್ಲಾ ಆಟಗಳನ್ನು ಬಲ್ಲ ಈ ಕಲಾವಿದೆ ಕ್ಯೂಬಾದ ಸಾಂದ್ರಾ. ಮುದ್ದಿನಿಂದ ತೊಡೆ ಏರುವ, ಮೀನು ವಾಸನೆ ಕಂಡರೆ ಮೇಲೆಗರುವಂತೆ ನೋಡುವ, ಗದರಿದರೆ ಪರಚುವ, ರಾತ್ರಿ ಮಗ್ಗುಲ ಬಿಸಿಗೆ ಬಂದು ಆತುಕೊಳ್ಳುವ ಅಥವಾ ಕೆ ವಿ ತಿರುಮಲೇಶರ ಕವನದಲ್ಲಿಯಂತೆ ಕಣ್ಣಿಗೆ ಕಣ್ಣು ಕೊಟ್ಟು ದಿಟ್ಟಿಸುವ ಎಲ್ಲಾ ಬೆಕ್ಕುಗಳು ಸಾಂದ್ರಾ ಕೈನಲ್ಲಿ ಕವಿತೆಯಂತೆ ಅರಳಿದೆ. ಇಷ್ಟವಾದರೆ ಅವರಿಗೊಂದು ಮೈಲ್ ಮಾಡಿ. ಅವರಿಗೂ ಇದು ಇಷ್ಟವಾದೀತು. [email protected]  ಇನ್ನಷ್ಟು, ಮತ್ತಷ್ಟು ಬೆಕ್ಕುಗಳನ್ನು ನೋಡಬೇಕಿದ್ದರೆ ಇಲ್ಲಿಗೆ ಭೇಟಿ ಕೊಡಿ

cuba-art8.jpg

‍ಲೇಖಕರು avadhi

March 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This