ಬೆಟ್ಟಕ್ಕೆ ಚಳಿಯಾದರೆ…

‘ವೈದ್ಯೋ ನಾರಾಯಣೋ ಹರಿ’ ಅನ್ನುತ್ತಾರೆ. ಆದರೆ ಇಲ್ಲೊಬ್ಬರು ವೈದ್ಯರಿದ್ದಾರೆ. ಇವರಿಗೆ ಕಚ್ಚಿದ ಹುಳುವಿಗೆ ಚಿಕಿತ್ಸೆ ಮಾಡುವುದು ಗೊತ್ತಾಗದೇ ಆ ಹುಳುವನ್ನು ಮೈಗೆ ಹೊಕ್ಕಿಸಿಕೊಂಡಿದ್ದಾರೆ. ಅವರೇ ಎಂ ವಿವೇಕ್. ಕಚ್ಚಿರುವುದು ‘ಶಟರ್ ಬಗ್’.

ಎಂ ವಿವೇಕ್ ಎಂ ಬಿ ಬಿ ಎಸ್ ಓದಿ ನಂತರ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಒಳ್ಳೆಯ ದುಡಿಮೆಯಲ್ಲೇ ಇದ್ದರು. ಆದರೆ ಯಾವಾಗ ಛಾಯಾಗ್ರಹಣ ಇವರ ಕೈ ಬೀಸಿ ಕರೆಯಿತೋ ಅಲ್ಲಿಗೆ ಅವರು ವೈದ್ಯ ವೃತ್ತಿಗೆ ವಿದಾಯ ಹೇಳಿದರು. ಕೆನ್ ಕಲಾ ಶಾಲೆಯ ವಿವೇಕ್ ತಮ್ಮೊಳಗಿನ ಕೂಗಿಗೆ ಓಗೊಟ್ಟರು.

ಡಾಕ್ಯುಮೆಂಟರಿ ಸಿನೆಮಾ ಹಾಗೂ ಫೋಟೋಗ್ರಫಿ ಈಗ ಇವರ ಎರಡು ಕಣ್ಣುಗಳು. ಸಮಾಜದಲ್ಲಿ ಒಂದಿಷ್ಟು ಬದಲಾವಣೆ ತರಲು ಸಾದ್ಯವಾದರೆ ಸಾಕು ಎಂಬ ಹಂಬಲ ಇವರದ್ದು. ಇವರ ಕ್ಯಾಮೆರಾ ಕೈಚಳಕದ ರುಚಿ ನೀಡಲು ಅವರ ಕೆಲವು ಫೋಟೋಗಳನ್ನು ನೀಡುತ್ತಿದ್ದೇವೆ. ಚೆನ್ನಾಗಿದ್ದಾರೆ ವಿವೇಕ್ ಅವರಿಗೆ ಪತ್ರಿಸಿ-  [email protected] ಅವರ ಇನ್ನಷ್ಟು ಫೋಟೋಗಳನ್ನು ನೋಡಬೇಕಾದರೆ ಇಲ್ಲಿಗೆ ಭೇಟಿ ಕೊಡಿ.

    

 

    

‍ಲೇಖಕರು avadhi

April 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This