ಕನ್ನಡದ ಪ್ರಸಿದ್ದ ಕತೆಗಾರ ಬೊಳುವಾರು ಮಹಮದ್ ಕುಂಞ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ಇವರ ‘ಪಾಪು ಗಾಂಧಿ, ಬಾಪು ಗಾಂಧಿ ಆದ ಕತೆ ‘ ಕೃತಿಗೆ ಈ ಪ್ರಶಸ್ತಿ ಸಂದಿದೆ.
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಬೊಳುವಾರುರವರಿಗೆ,
ಅಭಿನಂದನೆಗಳು. ಕನ್ನಡದ ಅತ್ಯಂತ ಸಶಕ್ತ ಕತೆಗಾರರಾದ ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಸಿಕ್ಕಿರುವುದು ಅತ್ಯಂತ ಸಂತಸದ ಸಂಗತಿ.
ವಸುಧೇಂದ್ರ
Abhinandanegalu!
ಅವರ ಹೆಸರು ಬೊಳುವಾರು ಮಹಮ್ಮದ್ ಕುಂಞ್ ಅಲ್ಲ ಕುಂಞ್ಞಿ
ಇವತ್ತು ಬೆಳಿಗ್ಗೆ ಬೆಳಿಗ್ಗೆ ಅವರನ್ನು wish ಮಾಡಿದ್ವಿ
🙂
ಮಾಲತಿ ಽ ಶ್ರೀಕಾಂತ್ ಶೆಣೈ
sir,
Khushiyagide. abhinandanegalu.