ಬ್ರೇಕಿ೦ಗ್ ನ್ಯೂಸ್ : ಕರಿಬಸವಯ್ಯ ಇನ್ನಿಲ್ಲಾ…

ಕರಿಬಸವಯ್ಯ ಇನ್ನಿಲ್ಲಾ… ಪಾತ್ರಗಳನ್ನು ನಟಿಸದೆ, ಜೀವಿಸಿದ ನಟ ಕರಿಬಸವಯ್ಯ ನಮ್ಮಿ೦ದ ದೂರಾಗಿದ್ದಾರೆ…. ಅಪಘಾತಕ್ಕೊಳಗಾಗಿ ಬೆನ್ನು ಮೂಳೆ ಮುರಿದುಕೊ೦ಡು, ತೀವ್ರವಾಗಿ ಗಾಯಗೊ೦ಡಿದ್ದ ಈ ಅದ್ಭುತ ನಟ ಇನ್ನು ನಮ್ಮೆಲ್ಲರ ಮನಗಳಲ್ಲಿ ಮಾತ್ರ ಜೀವ೦ತ.. ಮೊದಲ ಚಿತ್ರ ಉ೦ಡೂ ಹೋದ ಕೊ೦ಡೂ ಹೋದ ದಲ್ಲಿ ಫ಼ಾರಿನ್ ಹಸುವಿಗಾಗಿ ಪರಿಪಾಟಲು ಪಡುವ ಅವರ ಪಾತ್ರ, ಹಾಸ್ಯದ ನೆರಳಲ್ಲೇ ಕ೦ಡೂ ಕಾಣದ೦ತದ ವಿಷಾದದ ಎಳೆ, ಮುಖದ ದೈನ್ಯ… ಇನ್ನೂ ಕಾಡುತ್ತದೆ. ರ೦ಗಭೂಮಿ, ಹರಿಕಥೆ, ಜಾನಪದ ಹಾಡುಗಳು…… ಎ೦ಥ ಪ್ರತಿಭೆ ಅವರದು… ಅವರಿಗೆ ನಮ್ಮ ಶ್ರದ್ಧಾ೦ಜಲಿ…]]>

‍ಲೇಖಕರು G

February 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಅಕಾಡೆಮಿಗೆ ರಾಜೀನಾಮೆ: ಅರವಿಂದ ಮಾಲಗತ್ತಿ ಅಧಿಕೃತ ಸ್ಪಷ್ಟನೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ನಾನು ನಿನ್ನೆ ಸಾಯಂಕಾಲ (೨೯-೭-೨೦೧೯) ರಾಜೀನಾಮೆ ನೀಡಿದ್ದೇನೆ. ಇದರ ಉದ್ದೇಶ: ಯಾವುದೇ...

5 ಪ್ರತಿಕ್ರಿಯೆಗಳು

  • Prof V Narayana Swamy

   His action in the TV serial LAKUMI cannot be forgotten by every one who has seen his acting. He lives in the character of Education Minister without education. Excellent artiste.
   His death has brought great loss to Kannada film-dome
   May his soul rest in peace. Let god bless the members of his family to bear the loss.
   His physical body is dead but his image lives in the hearts of millions for ever.

   ಪ್ರತಿಕ್ರಿಯೆ
 1. D.RAVI VARMA

  ಕರಿಬಸವಯ್ಯ ಬರೀ ನಟರಾಗಿದ್ದಿಲ್ಲ.ಅವರೊಬ್ಬ ಸಂವೇದನಾಶೀಲ,ಹಾಗು ತುಂಬಾ ಬಾವುಕ ಜೀವಿ .ಆಟ natisuttiralilla,ಆದರೆ ನಟನೆಯಲ್ಲಿ ಒಲಗೊಲ್ಲುತಿದ್ದ . ittichegaste kannada kalaasangha t.ಬ.ದಂ ಕರೆಸಿದ ಕಾರ್ಯಕ್ರಮಕ್ಕೆ ಹೊಸಪೇಟೆಗೆ ಬಂಡಿದಾಗ ತುಂಬಾ ಅತ್ಮೀಯತಇಂದ ಮಾತನಾಡಿದ್ದರು .ಒಂದು ಸಿನೆಮದಲ್ಲೋ,ನಾತಕದಲ್ಲೋ ನಟನೆ ಮಾಡಿ ಬಹುದೊಡ್ಡ ನಟರೆಂದು ಫೋಜು ಕೊಡುವ ಜನರ ಮದ್ಯೆ ಬಹು ದೊಡ್ಡ ನಟನಾಗಿಯೂ ಅತಿ ಸರಳ ಬದುಕು ಬದುಕಿದ್ದು ಇವರ ವಿಸಿಸ್ತ ವ್ಯಕ್ತಿತ್ವ, ಇಂಥಹ ನಟರು ಸಾಯುವುದಿಲ್ಲ, ಇವರುಪ್ರೇಕ್ಷಕರ ಮನಸಿನಲ್ಲಿ ನಿರಂತರವಾಗಿರುತ್ತಾರೆ,
  RAVI VARMA HOSAPETE.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: