'ಭಾವ ತರಂಗ'…

‘ಭಾವ ತರಂಗ’

ಸಂಗೀತ: ಪ್ರದೀಪ್.ಬಿ.ವಿ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭ ದಿನಾಂಕ: 17-10-2010 ಭಾನುವಾರ,ಸಂಜೆ 6.30ಕ್ಕೆ ಸಂಜೆ 7.30 ಕ್ಕೆ – ಸುಗಮ ಸಂಗೀತ ಗಾಯನ ಕಾರ್ಯಕ್ರಮ ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ ಕನ್ನಡ ಸಾಹಿತ್ಯ ಪರಿಷತ್ತು ಆವರಣ, ಪಂಪ ಮಹಾಕವಿ ರಸ್ತೆ, ಬೆಂಗಳೂರು. ಸಮಾರಂಭದ ಅಧ್ಯಕ್ಷತೆ: ಶ್ರೀ ಮ್ಯಾಂಡೋಲಿನ್ ಪ್ರಸಾದ್ ಪ್ರಸಿದ್ಧ ಸಂಗೀತ ನಿರ್ದೇಶಕರು ಮುಖ್ಯ ಅತಿಥಿಗಳು: ಶ್ರೀ ಜಯಂತ ಕಾಯ್ಕಿಣಿ ಪ್ರಸಿದ್ಧ ಕವಿಗಳು ಮತ್ತು ಬರಹಗಾರರು ಡಾ|| ಬಿ.ವಿ.ರಾಜಾರಾಂ ಅಧ್ಯಕ್ಷರು,ಕರ್ನಾಟಕ ನಾಟಕ ಅಕಾಡೆಮಿ ಶ್ರೀ ವೇಲು ಲಹರಿ ರೆಕಾರ್ಡಿಂಗ್ ಕಂಪನಿ ವಿಶೇಷ ಆಹ್ವಾನಿತರು: ನಟರತ್ನಾಕರ ಡಾ|| ಮಾಸ್ಟರ್ ಹಿರಣ್ಣಯ್ಯ, ಪ್ರೊಫೆತಸರ್ ಕೆ.ಇ. ರಾಧಾಕೃಷ್ಣ, ಶ್ರೀ ಡಿ.ಶ್ರೀನಿವಾಸಾಚಾರ್, ಶ್ರೀ ಕೃಷ್ಣಮೂರ್ತಿ ಕವತ್ತಾರ್, ಶ್ರೀ ಬಿ.ಸುದರ್ಶನ್,ಶ್ರೀ ಪ್ರವೀಣ್.ಡಿ.ರಾವ್, ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ]]>

‍ಲೇಖಕರು avadhi

October 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This