ಮತ್ತೆರಡು ಸಂತಸದ ಸುದ್ದಿ

ಕನ್ನಡದ ಇಬ್ಬರು ಪ್ರೀತಿಯ ಬರಹಗಾರರಾದ ಸುಬ್ಬು ಹೊಲೆಯಾರ್ ಮತ್ತು ಜಿ ಎಸ್ ಉಬರಡ್ಕ ಅವರ ಕವಿತಾ ಸಂಕಲನದ ಹಸ್ತಪ್ರತಿಗೆ ಖ್ಯಾತ ಮುದ್ದಣ ಪ್ರಶಸ್ತಿ ಘೋಷಿಸಲಾಗಿದೆ. ಸಾಹಿತಿ ನಾ ಮೊಗಸಾಲೆ ನೇತೃತ್ವದ ಕಾಂತಾವರ ಕನ್ನಡ ಸಂಘ ನೀಡುವ ಈ ಪ್ರಶಸ್ತಿಯನ್ನು ಜನವರಿಯಲ್ಲಿ ಪ್ರದಾನ ಮಾಡಲಾಗುವುದು. ಸುಬ್ಬು ಹೊಲೆಯಾರ್ ಅವರ ‘ಎಲ್ಲರ ಬೆರಳಲ್ಲೂ  ಅಂಟಿಕೊಂಡ ದುಃಖವೇ..’ ಹಾಗೂ ಜಿ ಎಸ್ ಉಬರಡ್ಕ ಅವರ ‘ಭೂಮಿ ತೂಗುವ ಹಕ್ಕಿ’ ಹಸ್ತಪ್ರತಿಗಳು  ಬಹುಮಾನಕ್ಕೆ ಪಾತ್ರವಾಗಿದೆ.]]>

‍ಲೇಖಕರು avadhi

October 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Prasad Raxidi

    congrats ! ibru akka pakkadavare (taluk) prashasti hodkondiddiri, jodi abhinandaneglu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: