ಡೌಟೇ ಬೇಡ, ಇವರು ದೇವನೂರು ಮಹಾದೇವ..

ಎಲ್ಲರೂ, ಬಹುತೇಕ ಎಲ್ಲರೂ ಒಕ್ಕೊರಲಿನಿಂದ ಹೇಳಿದ್ದು ಇವರು ದೇವನೂರು ಮಹಾದೇವ ಅಂತ. ನಾವೂ ಅದಕ್ಕೆ ದನಿಗೂಡಿಸುತ್ತಿದ್ದೇವೆ ಹೌದು ಇವರು ಅವರೇ ಅಂತ-
ಮೊದಲು ಸರಿ ಉತ್ತರ ಕಳಿಸಿದ ಸಿರಾಜ್ ಬಿಸರಳ್ಳಿ, ಕೊಪ್ಪಳ ಅವರಿಗೆ ಬಹುಮಾನ ಮೇ ಫ್ಲವರ್ ಮೀಡಿಯಾ ಹೌಸ್ ವತಿಯಿಂದ.
ಸಿರಾಜ್ ನಿಮ್ಮ ವಿಳಾಸವನ್ನು [email protected] ಗೆ ಕಳಿಸಿಕೊಡಿ.

‍ಲೇಖಕರು avadhi

February 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

26 ಪ್ರತಿಕ್ರಿಯೆಗಳು

  1. ರವೀಂದ್ರ ಮಾವಖಂಡ

    ಇವರು ಕುಸುಮಬಾಲೆಯ ದೇವನೂರು ಅಲ್ವಾ ?

    ಪ್ರತಿಕ್ರಿಯೆ
  2. akshatha.k

    ಹೆಸರಲ್ಲೇ ಇದೆ ದೇವರು ಮತ್ತು ಊರು
    ಊರಾವುದೆಂದರೆ ದೇವನೂರು
    ಹೆಸರೇನೆಂದರೆ ಮಹಾದೇವ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: