…..ಮಾತಾಡೆ ದಾರಿಯ ಕಾಣೆನು..

– ಶ್ರೀನಿಧಿ ಡಿ ಎಸ್

ತು೦ತುರು ಹನಿಗಳು ನಿತ್ಯ ಇಷ್ಟು ಹೊತ್ತಿಗೆ ಕೆಟ್ಟದಾಗಿ ಕೂಗುತ್ತಿದ್ದ ತರಕಾರಿ ಗಾಡಿಯವನೂ ಬಂದಂತಿಲ್ಲ ಇಂದು.   ಹೋದ ಕರೆಂಟಿನದೂ ಪತ್ತೆಯಿಲ್ಲ ಫ್ಯಾನಾದರೂ ಸದ್ದು ಮಾಡುತ್ತಿತ್ತು ಪಕ್ಕದ ಫ್ಲಾಟಿನ ಮಗು ಇನ್ನೂ ಸ್ಕೂಲಿಂದ ಬಂದಿಲ್ಲ.   ಪೇಪರ್ ವೇಯ್ಟಾದರೂ ಬೀಳಬಹುದಿತ್ತು ನೆಲಕ್ಕೆ ಅಥವ ಕೇಬಲಿನ ಹುಡುಗ ಬರಬಹುದಿತ್ತು   ಅಗೋ, ಅಲ್ಲಿ ಮೆಟ್ಟಿಲ ಸದ್ದು ಕೇಳುತ್ತಿದೆ ಬಡಿಯುತ್ತಾರೆ ಈಗ ಯಾರೋ ಬಾಗಿಲು ಅನ್ನುವಾಗಲೇ ಶಬ್ದ ನಿಂತು ಹೋ ಗಿ ದೆ.   ಹೋಗಲಿ, ನಾನೇ ಆರಂಭಿಸುತ್ತೇನೆ ಮಾತು. ಸುಮ್ಮನಿರುವುದಕ್ಕಿಂತ ಸೋಲುವುದು ವಾಸಿ.]]>

‍ಲೇಖಕರು G

March 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

2 ಪ್ರತಿಕ್ರಿಯೆಗಳು

 1. - ರವಿ ಮುರ್ನಾಡ್,ಕ್ಯಾಮರೂನ್

  ಈ ಕವಿತೆ ಚೆನ್ನಾಗಿದೆ. ಮೌನಗಳನ್ನು ಮಾತಿಗಿಳಿಸಿದ ಕ್ಷಣಗಳು ಖುಷಿ ಆದವು.

  ಪ್ರತಿಕ್ರಿಯೆ
 2. D.RAVI VARMA

  ನಾನೇ ಆರಂಭಿಸುತ್ತೇನೆ
  ಮಾತು.
  ಸುಮ್ಮನಿರುವುದಕ್ಕಿಂತ
  ಸೋಲುವುದು ವಾಸಿ. excellent.ommomme soluvudarallu sukhavide allave haagagiye hindinavaru helutidda maatu manusya sotu gellabekante some times silence speaks more than words nimma baraha nanage kushikodtu abinandanegalu
  d.ravi varma hosapete

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: