ಮೀಡಿಯಾ ಮೈಂಡ್ ನಲ್ಲಿ ‘ಪತ್ರಿಕಾ ಪ್ರವರ’

Insider Exclusive Logoಇದು ಸುಮಾರು 5 ವರ್ಷದ ಹಿಂದಿನ ಮಾತು. ನಾನು ಬಹುಷಃ Vijay Times ನಲ್ಲಿದ್ದೆ ಅಂತ ಕಾಣೋತ್ತೆ. ಸರಿ ಒಮ್ಮೆ ನನಗೆ, ನ್ಯಾಷನಲ್ ಕಾಲೇಜ್ನಲ್ಲಿ ನಡೆಯುವ ಯಾವುದೋ ವಿಜ್ಞಾನದ ಸೆಮಿನಾರ್ ಗೆ ನನ್ನನು ಕಳುಹಿಸಲಾಗಿತ್ತು. ನಾನು ವಿಜ್ಞಾನದಲ್ಲಿ ಪದವಿ ಪಡೆದೇ ಅಂತಲೋ ಇಲ್ಲ ನವಿಲು ಕುಣಿದುದನ್ನುನೋಡಿ ಕೆಂಬೂತ ಕುಣಿತು ಅಂತಲೋ, ಗೊತ್ತಿಲ್ಲ. ವಿಜ್ಞಾನದ ಬಗ್ಗೆ ಲೇಖನ ಬರೀಬೇಕು ಅಂತ ಇದ್ದಕ್ಕಿದ್ದಂತೆ ಅನಿಸತೊಡಗಿತು.

ಆ ಕಾರ್ಯಕ್ರಮದ ಉದ್ಘಾಟನೆಗೆ IISc Director ಬಲರಾಂ ಅವರನ್ನು ಕರೆಸಲಾಗಿತ್ತು. ಕಾಲೇಜಿನ ಸಭಾಂಗಣ ವಿದ್ಯಾರ್ಥಿಗಳಿಂದಲೇ ಕಿಕ್ಕಿರಿದಿತ್ತು. ಮಾದ್ಯಮದವರು ನನ್ನನ್ನು ಬಿಟ್ಟರೆ ಯಾರು ಇರಲಿಲ್ಲ. ಬೇಜಾರಾಗುವ ಬದಲು ನಂಗೆ ತುಂಬ ಖುಷಿ ಆಯಿತು. ಒಂದು exclusive story ಸಿಕ್ಕಿತು ಅಂತ ಕನಸ್ಸು ಕಾಣಲು ಶುರು ಮಾಡಿದೆ. ಕೆಲಸಕ್ಕೆ ಸೇರಿ ಇನ್ನು ಎರೆಡೋ ಮೂರೋ ತಿಂಗಳಾಗಿತ್ತು. ಹಾಗಾಗಿ byline ಹುಚ್ಚು ಬೇರೆ

ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್


‍ಲೇಖಕರು avadhi

September 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಲ್ಲೆಲ್ಲೂ ಗಾಂಧಿ..

ಎಲ್ಲೆಲ್ಲೂ ಗಾಂಧಿ..

ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This