'ಮುಕ್ತ, ಮುಕ್ತ' ಮುಗಿಯುತ್ತಿದೆ…

ಟಿ  ಎನ್ ಸೀತಾರಾಂ

ನಾನು ಈಗ ಅಂದರೆ ಕೆಲವು ದಿನದಲ್ಲಿ ಈ ಸೀರಿಯಲ್ ಮುಗಿಸುತ್ತಿದ್ದೇನೆ ಬೇರೆ ಅನೇಕ ಯೋಜನೆಗಳು ನನ್ನ ಮನಸಿನಲ್ಲಿ ಇದೆ 1. ಚಲನಚಿತ್ರ a.murder mystery with courtroom at the end b. a political comedy with lot of fun c.ಮಾಸ್ತಿಯವರ ‘ಮಲೆನಾಡಿನ ಒಂದು ಪಿಶಾಚಿ-amild horror story 2 another serial -a crime genre 3.writing an autobiographical novel 4 ಅಥವಾ ಯಾವುದೂ ಬೇಡ ಎಂದು ಸುಮ್ಮನಾಗುವುದು ಏನು ಮಾಡಲಿ ನೀವೇ ಹೇಳಿ ದಯವಿಟ್ಟು  ]]>

‍ಲೇಖಕರು G

May 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

36 ಪ್ರತಿಕ್ರಿಯೆಗಳು

 1. Pramod ambekar

  No absolutely no, you should not stop the Social, ethical , (Kannada Mannina Vasaneya yavade chintan para) serial should come in your direction. it is my humble request
  It should reaches to a ordinary people so it my request.
  Ambekar Pramod
  Belgaum
  9844039532

  ಪ್ರತಿಕ್ರಿಯೆ
 2. ಸುಧೀಂದ್ರ ಹಾಲ್ದೊಡ್ಡೇರಿ

  ನನ್ನ ಆರ್ಡರ್ ಆಫ್ ಪ್ರಿಫರೆನ್ಸ್
  ೧. ನಿಮ್ಮ ಆತ್ಮಕತೆ
  ೨. ಮರ್ಡರ್ ಮಿಸ್ಟರಿ ವಿತ್ ಕೋರ್ಟ್ ರೂಂ ಚಲನ ಚಿತ್ರ
  ೩. ಮತ್ತೊಂದು ಸೀರಿಯಲ್ – ಕ್ರೈಂ ಜೀನರ್
  ಯಾವುದೂ ಬೇಡ ಎಂದು ಸುಮ್ಮನೆ ಕೂಡುವುದಕ್ಕೆ ನನ್ನಂಥವರು ಇದ್ದೀವಿ, ಆ ಕೆಲಸ ನಮಗೆ ಬಿಡಿ, ನಮ್ಮೊಂದಿಗೆ ಕಾಂಪೀಟ್ ಮಾಡಬೇಡಿ.

  ಪ್ರತಿಕ್ರಿಯೆ
 3. Vinayakamm Birur

  1.murder mystery with courtroom at the end
  a. a political comedy with lot of fun
  b.ಮಾಸ್ತಿಯವರ ‘ಮಲೆನಾಡಿನ ಒಂದು ಪಿಶಾಚಿ-amild horror story
  2 another serial -a crime genre
  go with any one of them above …
  Regards
  Vinayaka M.M.from Birur

  ಪ್ರತಿಕ್ರಿಯೆ
 4. nataraja

  ಕೊನೆಯದ್ದು (ಸುಮ್ಮನಿರುವುದು) ಮೊದಲು ಮಾಡಿ (taking a break you deserve!) ಆ ಮೇಲೆ ಎಲ್ಲವನ್ನೂ ಮಾಡಿ, ಯಾವ order ನಲ್ಲಾದರೂ ಪರವಾಗಿಲ್ಲ!

  ಪ್ರತಿಕ್ರಿಯೆ
 5. Srikanth

  ಕ್ರೈಂ ಥ್ರಿಲ್ಲರ್ ಮಾಡಿ ಸಾರ್…ಮಾಸ್ತಿ ಅವರ ಕತೆ ಕೂಡ ಒಳ್ಳೆಯಾದು…ನಿಮ್ಮ ಕಾಲೇಜು ರಂಗ ಧಾರವಾಹಿ ತುಂಬಾ ಇಷ್ಟ …ಆದ್ರೆ ದಯವಿಟ್ಟು..ಶಾರದಮ್ಮ,, ಶಂಕರಮೂರ್ತಿ…ಪ್ರಾಕ್ಟಿಕಲ್ ಜ್ಞಾನ ಇಲ್ಲದ ಮುಖ್ಯ ಮಂತ್ರಿ ಹೆಂಡತಿ…ಇಂತಹ ಕಾರ್ಟುನ್ ಕ್ಯಾರೆಕ್ಟೆರ್ ಮಾತ್ರ ಬೇಡ..ನಿಮ್ಮ ಒಳ್ಳೆಯ ಹಾಗು ಅದ್ಭುತ ಪ್ರಯತ್ನವನ್ನ ತಿಳಿ ಮಾಡಿ ಬಿಡುತ್ತದೆ…ಇದು ನನ್ನ ವೈಯುಕ್ತಿಕ ಅಭಿಪ್ರಾಯ..
  Am the avid follower of all your serial, and right from the days of Dharani Mandala Madhyadolage a small but turn around character played by you, and superb dialouges in Manasa sarovara..i like your way of approach..
  Keep the intensity all the time….your wonderful effort should not get diluted coz of commercial interest of the channel..this is my personal opinion..

  ಪ್ರತಿಕ್ರಿಯೆ
 6. Manjunath

  c.ಮಾಸ್ತಿಯವರ ‘ಮಲೆನಾಡಿನ ಒಂದು ಪಿಶಾಚಿ-amild horror story

  ಪ್ರತಿಕ್ರಿಯೆ
 7. ಕಾವ್ಯಾ ಕಡಮೆ

  ಸೀರಿಯಲ್ ಆಪ್ಶನ್ ಬೆಟರ್ ಅನ್ನಿಸ್ತದೆ.ನಿಮ್ಮ ಸೀರಿಯಲ್ ಗಳು ಅಂದ್ರೆ ಊಟ ನಿದ್ದೆ ಗಳ ಸಮಯವನ್ನೇ ಚೇಂಜ್ ಮಾಡಿಕೊಳ್ಳುತ್ತೇವೆ ಬೇಕಾದರೆ. ಮುಕ್ತ ಮುಕ್ತ ಮುಗಿದರೆ ನನಗಂತೂ ರಾತ್ರಿ ಊಟದ ಜೊತೆಗೆ ಏನೋ ಒಂದು ‘ಡೆಲೀಶಿಯಸ್’ ಮಿಸ್ ಆದ ಹಾಗೆ. ನಿಮ್ಮ ಪಾತ್ರಗಳ ಸೆಲೆಕ್ಶನ್, ಕ್ಯಾರೆಕ್ಟರೈಸೇಶನ್ ನ್ನೇ ಹಾಗಿರುತ್ತದೆ. ಕ್ಲಾಸಿನಲ್ಲಿ ಮೇಷ್ಟ್ರು ಕೂಡ ಸೀರಿಯಲ್ ನೋಡುವಂತೆ ಸಜೆಸ್ಟ್ ಮಾಡುವಷ್ಟು ಪ್ರಬುದ್ಧವಾಗಿರ್ತದೆ ಎಲ್ಲ.
  ಸೀರಿಯಲ್ ಜೊತೆ ಜೊತೆಗೆ ಆತ್ಮಕತೆಯನ್ನೂ ಬರೆಯಬಹುದು:)

  ಪ್ರತಿಕ್ರಿಯೆ
 8. anoop

  c.ಮಾಸ್ತಿಯವರ ‘ಮಲೆನಾಡಿನ ಒಂದು ಪಿಶಾಚಿ-amild horror story

  ಪ್ರತಿಕ್ರಿಯೆ
 9. manohar bs

  ನಾಲ್ಕನೆದು ಬಿಟ್ಟು ಮಿಕ್ಕಿದೆಲ್ಲ ಮಾಡಿ ಮೊದಲು ಹಾಸ್ಯದ್ದ್ದು ಮಾಡಿ ಅನ್ನುಕಪೂರ್ ನ ಪಟಿಚರ್ ತರ, ಆದರೆ ಏಳಿಬೇಡಿ ಸಾಆಆಆಅರ್

  ಪ್ರತಿಕ್ರಿಯೆ
 10. Ananya Bhargava

  nimma nishkriyateyannu nammanta yuvajanate khandita sahisuvudilla.koneyadondannu bittu nivu yaavudu maadidaru santosha gurugale

  ಪ್ರತಿಕ್ರಿಯೆ
 11. BHANUPRAKASH L M

  another serial -a crime genre or
  a.murder mystery with courtroom at the end

  ಪ್ರತಿಕ್ರಿಯೆ
 12. Bharath Raj

  ಮಾಸ್ತಿಯವರ ‘ಮಲೆನಾಡಿನ ಒಂದು ಪಿಶಾಚಿ-amild horror story : Please do it….we need some ‘hatke’ kind of serial which all generation can watch.

  ಪ್ರತಿಕ್ರಿಯೆ
 13. srputtur

  ಇತ್ತೀಚೆಗೆ ಮುಕ್ತ ಮುಕ್ತ ನೋಡುವಾಗ ಇದರ ನಿರ್ದೇಶಕರು ಸೀತಾರಾಮರು ಹೌದೋ ಅಲ್ಲವೋ ಎಂಬ ಸಂದೇಹ ಮೂಡಿಸುವಂತೆ ಮಾಡಿದೆ.ಏನೇ ಮಾಡಿ,ಮಾಯಾಮೃಗ,ಮನ್ವಂತರ,ಮುಕ್ತದ ಸೀತಾರಾಮರಾಗಿ ಮಾಡಿ.

  ಪ್ರತಿಕ್ರಿಯೆ
 14. prakash hegde

  ಧಾರಾವಾಹಿಗಳು ಅಂದರೆ…
  ಮೆಗಾ ಧಾರವಾಹಿಗಳೇ ಯಾಕಿರಬೇಕು….?
  ಕನ್ನಡದ ಸಣ್ಣ ಕಥೆಗಳ ಧಾರವಾಹಿ ಮಾಡಿದರೆ ಹೇಗೆ?…
  ಒಂದು ಅಥವಾ… ಎರಡು.., ಮೂರು ಕಂತುಗಳಲ್ಲಿ ಮುಗಿದು ಹೋಗುವಂಥಹ ಕಥೆಗಳು….
  ಕನ್ನಡದಲ್ಲಿ… ತುಂಬಾ ಒಳ್ಳೆಯ ಸಣ್ಣ ಕಥೆಗಳಿವೆ…
  ಅದು ಪತ್ರಿಕೆ ಓದದ ಜನರಿಗೂ ಪರಿಚಯವಾದಂತಾಗುತ್ತವೆ…
  ಮತ್ತು ಪುಸ್ತಕ ಓದುವ ಗೀಳು ಜಾಸ್ತಿಯಾಗ ಬಹುದು….
  ಸೀತಾರಾಮ್ ಸರ್…
  ಸಣ್ಣ ಕಥೆಗಳು ಸಹಜ ಬದುಕಿಗೆ ಹತ್ತಿರ ಇರುತ್ತವೆ….
  ಕುಟುಂಬ .., ಸಮಾಜದ ಬಾಂಧವ್ಯಗಳನ್ನು ಬೆಸೆಯುವಂಥಹ ಕೆಲಸ ಮಾಡುತ್ತವೆ…
  ದಯವಿಟ್ಟು… ದಯವಿಟ್ಟು ಮತ್ತೊಮ್ಮೆ ನಮ್ಮ ವಿನಂತಿಯನ್ನು ವಿಚಾರ ಮಾಡಿ….

  ಪ್ರತಿಕ್ರಿಯೆ
 15. ramya

  nimma cinima chennagirutte adre olle gambeera chintaneya cinima jana nododilla sir mukta mukta nantra swalpa gap kottu berenannadru madi atva 10 20 episodenalli mugiyo sanna kategalanna serial madi tumba chennagirutte we miss these kind of serials now a days nantara mukta muktadanta mega serial madi

  ಪ್ರತಿಕ್ರಿಯೆ
 16. srinivas deshpande

  ella kelsaanoo maadi budi somi. nimma kelsa bo pasandaagirthaite. maneyorella kunthkandu nodbodu-srinivas deshpande

  ಪ್ರತಿಕ್ರಿಯೆ
 17. Pramod

  2)autobiographical novel
  3)ಮಾಸ್ತಿಯವರ ‘ಮಲೆನಾಡಿನ ಒಂದು ಪಿಶಾಚಿ-amild horror story
  1) ಇದೆಲ್ಲಕ್ಕಿಂತ ಹೆಚ್ಚಾಗಿ, ಪ್ರಸ್ತುತ ಬ್ರಷ್ಟಾಚಾರದ ಮೇಲೆ ಒಂದ್ ಕಥೆಯನ್ನು ತೋರಿಸಿ. ಯುವಶಕ್ತಿ ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಯೋಚಿಸುವಂತಹ, ಬದಲಾಗುವಂತಹ, ಪರಿಸ್ತಿತಿಯನ್ನು ಬದಲು ಮಾಡಬಹುದಾದಂತಹ ಒಂದು ಕಥೆಯನ್ನು ತೋರಿಸಿ…

  ಪ್ರತಿಕ್ರಿಯೆ
 18. Niranjan

  Estu samayadalli mugistira serial?
  nanna anisike enendare nivedita avra character over agtid anistide? apart from that everythingis awesome

  ಪ್ರತಿಕ್ರಿಯೆ
 19. ವಿದ್ಯಾಲಕ್ಷ್ಮಿ

  ಒಹ್. ಇನ್ನು ೯.೩೦ ಹೊತ್ತಿಗೆ ಏನು ನೋಡ್ಬೇಕು ನಿಮ್ಮ ಅಭಿಮಾನಿಗಳು?.. ಸರ್ ಒಂದು ಒಳ್ಳೆಯ ರೋಚಕ, ನೈಜ ರಾಜಕೀಯದ ಧಾರವಾಹಿ ಮಾಡಿ … ಅಥವಾ ಕನ್ನಡದ ಒಳ್ಳೆಯ ಸಣ್ಣ ಸಣ್ಣ ಕಥೆಗಳ ಸೀರಿಯಲ್ ಮಾಡಿ.. ಅಂತೂ ಏನಾದರೂ ಮಾಡ್ತಾ ಇರಿ.. ನಮ್ಮನ್ನು ನಿರಾಸೆ ಮಾಡಬೇಡಿ… ಮುಕ್ತ ಮುಕ್ತ ಕ್ಕೆ ಒಳ್ಳೆಯ ಮುಕ್ತಾಯ ಕೊಡಿ…
  ವಿದ್ಯಾ, ಮಂಗಳೂರು

  ಪ್ರತಿಕ್ರಿಯೆ
 20. Geetha b u

  Pustaka roopa dalli aathmakathe, serial roopadalli murder mystery with court room in the end.

  ಪ್ರತಿಕ್ರಿಯೆ
 21. ಗುರುಪ್ರಸಾದ್ ಕೆ ಎಸ್

  ಪ್ರೀತಿಯ ಸೀತಾರಾಮ್‌ರವರೇ,
  ನಾನು ನಿಮ್ಮ ಅಭಿಮಾನಿ, ಮುಕ್ತ-ಮುಕ್ತ ಚೆನ್ನಾಗಿ ಮೂಡಿಬರುತ್ತಿದೆ..ಕೌಟುಂಬಿಕ ಜೀವನದ ಸಮಸ್ಯೆಗಳು ಮತ್ತು ಅದರ ಪರಿಹಾರಗಳು ಅಂದರೆ ದಿನನಿತ್ಯದ ಆಗುಹೋಗುಗಳ ಬಗ್ಗೆ, ಪ್ರಚಲಿತ ವಿಷಯಗಳ ಬಗ್ಗೆ, ಲವ್ ಮ್ಯಾರೇಜ್, ಡಿವೋರ್ಸ್, ಅರೇಂಜ್ ಮ್ಯಾರೇಜ್ ಇವುಗಳ ಸಂವೇದನೆಗಳ ಬಗ್ಗೆ.. ತುಂಬು ಕುಟುಂಬದ ಪ್ರೀತಿ ಮತ್ತು ಅದರಲ್ಲಿರುವ ಸಮಸ್ಯೆಗಳು ಮತ್ತು ಪರಿಹಾರಗಳಿಗೆ ಸಂಬಂದಿಸಿದಮ್ತೆ ಒಂದು ಸುಂದರ ಫಿಲ್ಮ್ ಮಾಡಿ ಸಾ..
  ಗುರುಪ್ರಸಾದ್ ಕೆ ಎಸ್, ನಂಜನಗೂಡು.
  9986813828

  ಪ್ರತಿಕ್ರಿಯೆ
 22. ಮಧು ಹಾಸನ್

  ಸರ್,
  ಹೆಣ್ಣು, ಅವಳ ಭಾವನೆಗಳು, ಅವಳ ಅಂತರಂಗ ಹಾಗು ಪ್ರಸಕ್ತ ಸಾಮಾಜಿಕ ವಿಷಯಗಳ ಬಗ್ಗೆ ನಿಮ್ಮ ಧಾರಾವಾಹಿಗಳಲ್ಲಿ ಚೆನ್ನಾಗಿ ಪ್ರತಿಬಿಂಬಿಸೋ ವೀವು, ಇಂದಿನ ದಿನಗಳಲ್ಲಿ ಮಾಯವಾಗುತ್ತಿರುವ ಅವಿಭಕ್ತ ಕುಟುಂಬದ ಪರಿಕಲ್ಪನೆ ಹಾಗು ಅದರಲ್ಲೂ ವರಧಕ್ಷಿಣೆ ನಿಷೇಧ ಕಾಯಿದೆ(498A )ಯ ದುರುಪಯೋಗ ಅದರಿಂದ ಆಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಒಂದು ಧಾರವಾಹಿ ಮಾಡಿ.
  498A ಯಾ ಆಶಯವನ್ನ ಇಂದಿನ ವಿದ್ಯಾವಂತ ಮಹಿಳೆ ದುರುಪಯೋಗಪಡಿಸಿಕೊಳ್ಳುತ್ತಿರುವ ರೀತಿ ಅದರಿಂದ ಮುಗ್ಧ ಜನರು ಅನುಭವಿಸುತ್ತಿರುವ ನೋವುಗಳನ್ನು ನಿಮ್ಮ ಧಾರವಾಹಿ ಮೂಲಕ ನಿಮ್ಮ ಕೋರ್ಟ್ ಚಿತ್ರಣದಲ್ಲಿ ಹೇಗೆ ತೋರಿಸುತ್ತಿರಿ ಎಂಬ ಕುತುಹಲ ನನಗೆ.

  ಪ್ರತಿಕ್ರಿಯೆ
 23. sridhar bhagavat

  sir…nivu summane kulitre namage kasta agutte…astakku niv sumne kulitukollalla anta gottu namage.koli keli masala arilikke hogalla nivu…best of luck sir…thank u

  ಪ್ರತಿಕ್ರಿಯೆ
 24. ಗಾಣಧಾಳು ಶ್ರೀಕಂಠ

  ಮಾಸ್ತಿಯವರ ಮಲೆನಾಡಿನ ಒಂದು ಪಿಶಾಚಿ – ಸೀರಿಯಲ್ ಮಾಡಿ. ಸ್ವಲ್ಪ ಡಿಫರೆಂಟ್ ಆಗಿರುತ್ತದೆ. ಆದರೆ ಕಾಲೇಜು ರಂಗದ ತರಹ ಅರ್ಧಕ್ಕೆ ನಿಲ್ಲಿಸಬೇಡಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: