ಮುದ್ದೆ ಎಂಬ ಒಂದೊಳ್ಳೆ ಕವಿತೆ..

ಮಂಜುಳಾ ಹುಲಿಕುಂಟೆ 

ಫೈನಲಿ…😍 ಮುದ್ದೆ ರೆಡಿ ಆಗೇ ಹೋಯ್ತು..

ಬೆಂಗಳೂರಿಗೆ ಬಂದಾಗ್ಲಿಂದ್ಲು ಮುದ್ದೆ ಅಂದ್ರೆ ಊರಿಗೆ ಹೋಗ್ಬೇಕು.. ಇಲ್ಲಾ ಅಕ್ಕನ ಮನೆಗೆ ಹೋಗ್ಬೇಕು ..

ಮೊದ್ಲೆಲ್ಲಾ ಪಿಜಿ… ಅಲ್ಲಿ ಮುದ್ದೆ ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ

ಇನ್ನು ರೂಂ ಮಾಡಿ ನಾಲ್ಕು ತಿಂಗಳಾಗ್ತಾ ಬಂದ್ರೂ ಮುದ್ದೆ ಮಾಡೋದಿಕ್ಕೆ ಕೋಲಿಲ್ಲ ಅದಿಲ್ಲ ಇದಿಲ್ಲ ಅಂತಾ ನೋವ್ತಿನ್ತಾ ಇದ್ದೆ

ಆದ್ರೆ ಇವತ್ತು ಆಗಿದ್ದಾಗ್ಲಿ ಅಂತಾ ಸೌಟು, ಕುರ್ಪಿ ಬಳಸಿ ಮುದ್ದೆ ಮಾಡೋದಂತ ಡಿಸೈಡ್ ಮಾಡಿ ಮಾಡಿದ್ರೆ ಅಮ್ಮನ್ನಷ್ಟೇ ಹದ ..

ನಂಗೆ ಮುದ್ದೆ ಮಾಡೋದು ಸಖತ್ ಇಷ್ಟ

ಆ ಘಮ, ಹದ ಒಂದೊಳ್ಳೆ ಕವಿತೆ ಬರ್ದಷ್ಟೇ ಖುಷಿಕೊಡುತ್ತೆ…

ಕೊನೆಗೂ ಏನೊ ಸಾಧಿಸಿದ ಖುಷಿ…😍 😍

ಮುದ್ದೆ, ಟಮೊಟೊ ಗೊಜ್ಜು ಜೊತೆಗೆ ಚಿಕನ್ ಕುರ್ಮ.. ನಾವು ಯಾರ್ಗು ಕಮ್ಮಿ ಇಲ್ಲ.

mudde

‍ಲೇಖಕರು Admin

September 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಂದಿನ ‘ಅಮ್ಮ’…

ಇಂದಿನ ‘ಅಮ್ಮ’…

ಇಂದು ಕಲಬುರ್ಗಿಯ ಸೇಡಂ ನಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಗೌರವ ಪ್ರಶಸ್ತಿ ಹಾಗೂ ಪುಸ್ತಕಗಳಿಗೆ ಬಹುಮಾನ ನೀಡಲಾಗುತ್ತಿದೆ. ಈ...

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This