ಮೂರು ಜಡೆಯ ಹುಡುಗಿ

ಸುಖೇಶ್ ಅಸಂಗತ ಅಲೆಗಳಲ್ಲಿ ಕರಗಿದ ಸಕ್ಕರೆ ಮೂಟೆಯೇ ನುಸುಳಿ ಬಿಡುತ್ತೀ ನೀ ಒಮ್ಮೊಮ್ಮೆ ಮಂಜಿನೊಳಗೆ ಬೆಳ್ಳಂಬೆಳ್ಳಗಿನ ಕೆಮ್ಮಿನ ಹಾಗೆ ಋತುಗಳು ತಿರುಗುತ್ತಲೇ ಇರುತ್ತವೆ. ಇಬ್ಬನಿಗೆ ಮಳೆಯ ಧ್ಯಾನ ಮಳೆಹನಿಗೋ… ಕಾಮನಬಿಲ್ಲಿನ ಕನಸು ಕವಿತೆ ಹುಡುಕುತ್ತಲೇ ಸಾಯುತ್ತದೆ ಕಳೆದುಹೋದ ಸಾಲ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಕಳೆದ ಕಾರು ಮಿನರ್ವಾ ಸಿಗ್ನಲ್ಲಲ್ಲೊಂದು ಬಾರು ಪ್ರಾಸಕ್ಕೆ ಖಂಡಿತಾ ಕಾಯಲಾರವು ಪಲ್ಸರು ಮತ್ತು ಅಲ್ಸರು ಮೊನ್ನೆ ಹೀಗೆ ಸತ್ತ ಕವಿತೆಯೊಂದು ನಳನಳಿಸಿ ಗೊರಿಯಿಂದೆದ್ದು ತನಗೆ ತಾನೇ ರಾಗವೊಂದ ತೊಟ್ಟು ಹಾಡಿಬಿಟ್ಟಿತಲ್ಲಾ… ಗುಟ್ಟಿನ ವಿಚಾರ… ಕಳೆದ ಸಾಲೊಂದು ಸಿಕ್ಕಿತಂತೆ ಮುರಿದ ಕಾಲು ಬೆಳೆದಂತೆ… ಆದರೂ… ಮಳೆ ಹೂಗಳಿಲ್ಲದೀ ಶಿಶಿರದಿ ಕಾಯುತ್ತದೆ ಒಂಟಿ ರೆಕ್ಕೆ ಹಕ್ಕಿ ಬರಲಾರದ ತುಂಬಿಯ. ಬಂದೀತಾದರು ಹೇಗೆ ಮಗ್ಗಿ ಮರೆಸಿದ ಹುಡುಗಿ ನೀ ಹಸೆಯೇರಿದಾಗ?  ]]>

‍ಲೇಖಕರು G

February 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

ಚೈತ್ರಚೇತನ ಕೊನರಿ…

ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ...

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This