ಮೈ ಡಿಯರ್ ರಾಜೇಶ್, ಆಂಟಿಗಳೂ ಸಹ ನಿಮ್ ಫ್ಯಾನಂತೆ..?

ರೇಡಿಯೋ ಸದ್ದು..

91 .1 ಆರ್ಜೆ ಮೈಸೂರು ಮಲ್ಲಿಗೆಯ ಸಿಟಿ ರಾಜ ರಾಜೇಶ್ ಕಾರ್ಯಕ್ರಮ ನಡೆಸಿಕೊಡುವ ರೀತಿ ಚಂದ. ಸಮಯ ಸಿಕ್ಕಾಗ ಆತನ ಧನಿಯನ್ನು ಕಿವಿಗೆ ಹಾಕಿ ಕೊಳ್ತಾ ಇದ್ದೀನಿ. ಈತ ಸ್ವಲ್ಪ ಹೆಚ್ಚೇ ಹುಡುಗಿಯರಿಗೆ ಪ್ರಿಯವಾದ ಆರ್ಜೆ. ಸಿಕ್ಕಾಪಟ್ಟೆ ಪ್ರೇಮ ಪತ್ರ ಚಕಾಚಕ್ ಪಟಾಪಟ್ ! ಎಂದು ಈತನನ್ನು ಹುಡುಕಿಕೊಂಡು ಬರ್ತಾ ಇರುತ್ತೆ ಅನ್ನುವ ಸುದ್ದಿ ನನ್ ಕಿವಿಗೆ ಬಿದ್ದಿದೆ, ಅರ್ರೇ ಮೈ ಡಿಯರ್ ರಾಜೇಶ್ ಆಂಟಿಗಳೂ ಸಹ ನಿಮ್ ಫ್ಯಾನಂತೆ ಇತ್ತೀಚೆಗೆ ರಾಜೇಶ್ ಮಂತ್ರವನ್ನೇ ಜಪಿಸ್ತಾ ಇರ್ತಾರಂತೆ.. ಅಯ್ಯೋ ಅಯ್ಯೋ ಅಂಕಲ್ಗಳೇ :-) ಭದ್ರ ರಾಜೇಶ್… :-) ರಾಜೇಶ್ ವಿರೋಧಿ ಅಂಕಲ್ಗಳ ಸಂಘ ಸ್ಥಾಪನೆ ಆದ ಸುದ್ದಿ ಇದೆಯಪ್ಪ… :-) ಏನ್ರೀ ರಾಜೇಶ್ ನಿಮ್ ಕಥೆ :-) ದೇವ್ರೇ ಸೇವ್ ರಾಜೇಶ್ :-) ಪೂರ್ಣ ಓದಿಗೆ: ಮೀಡಿಯಾ ಮೈಂಡ್
]]>

‍ಲೇಖಕರು avadhi

July 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

2 ಪ್ರತಿಕ್ರಿಯೆಗಳು

  1. Pramod

    Any plan to merge Avadhi & Media Mind? Seems both deliver almost same thing now a days? Media mind people wont care for comments 🙂 Lets see how Avadhi is different

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: