ಮ೦ಗಳೂರಿನಲ್ಲಿ ಗುಲ್ಜಾರ್!

Woh yaar hai jo khushoo ki tarah, jis ki zubaan urdu ki tarah…

[gallery order="DESC" orderby="ID"]   ಕೃಪೆ : ದೈಜಿ ವರ್ಲ್ಡ್ ಡಾಟ್ ಕಾಮ್ ಫ಼ೋಟೋ ಹ೦ಚಿಕೊ೦ಡವರು ಸ೦ವರ್ಥ ’ಸಾಹಿಲ್’

ಗುಲ್ಜಾರ್ ಒ೦ದು ಪರಿಮಳದ ತ೦ಗಾಳಿಯ ಅಲೆ, ಗುಲ್ಜಾರ್ ಒ೦ದು ಹಣತೆಯ ಸೊಡರು, ಗುಲ್ಜಾರ್ ಒ೦ದು ಅನುಭೂತಿ, ಗುಲ್ಜಾರ್ ಒ೦ದು ಮಗುವಿನ ಅ೦ಗಾಲಿನ ಸ್ಪರ್ಷ, ಮತ್ತು ಗುಲ್ಜಾರ್ ಒ೦ದು ….. ಖಾಲಿಯಾಗದ ಮೌನ….

]]>

‍ಲೇಖಕರು G

July 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

9 ಪ್ರತಿಕ್ರಿಯೆಗಳು

 1. prakash hegde

  ಒಮ್ಮೆಯಾದರೂ …
  ಇವರನ್ನು ಭೇಟಿ ಆಗೋ ಆಸೆ ಇದೆ…
  ಬಹಳ ಬಹಳ ಇದೆ…
  ಅವರು ಬರೆದಿರುವ ಕೆಲವಷ್ಟು ಹಾಡುಗಳ ಸಾಲುಗಳನ್ನು ನೆನಪಿಸಿ…
  “ಇದೆಲ್ಲ ಹೇಗೆ ಹೊಳೆಯಿತು?” ಅಂತ ಕೇಳೋ ಆಸೆ ಬಹಳ ಬಹಳ ಇದೆ….

  ಪ್ರತಿಕ್ರಿಯೆ
 2. Badarinath Palavalli

  ಕವಿತೆ ಬರೆಯುವುದು ಹೇಗೆ ಅನ್ನುವುದು ಗುಲ್ಜಾರರಿಂದ ಕಲಿಯ ಬೇಕು. ಎಂತಹ ನಡೆದಾಡುವ ಅದ್ಭುತ ಇವರು.

  ಪ್ರತಿಕ್ರಿಯೆ
 3. VG

  Dear friends at Avadhi,
  We like ‘Avadhi’, for it updates us the happenings in literary, cultural and other fields. You choose to communicate through pictures than narration and leave the rest to readers imagination. But the above one does not communicate any thing, except Sri Gulzar rendering autographs.

  ಪ್ರತಿಕ್ರಿಯೆ
  • G

   Dear Mr. VG,
   Sometimes just an image brings in us a whirlwind of emotions, memories and longings. Gulzar is one such person, his persona is such that it suddenly strikes a chord and reminds the viewer of his songs. Please also observe the paintings in the photos, the whole things looks like a poetic moment. thank you..

   ಪ್ರತಿಕ್ರಿಯೆ
 4. Sanjeev

  ಗುಲ್ಜಾರ್ ಅಂದಾಕ್ಷಣ ಎನೋ ಒಂದು ಗೊತ್ತಿಲ್ಲದ ಭಾವ ಆವರಿಸಿದಂತಾಗುತ್ತೆ ..ಹೌದು ಸೂಕ್ಕ್ಮ ಸಂವೇದನೆಗಳಿಗೆ ಇನ್ನೊಂದು ಹೆಸರು ಗುಲ್ಜಾರ್ .. ಎಲ್ಲೋ ಓದಿನ ನೆನಪಾಗುತ್ತೆ.
  Naam Socha Hi Na Tha
  Hai Ke Nahi
  “Amaa” Keh Ke Bulaya ek ne
  “Aye Jee” Keh Ke Bulaya Doojay Ney
  “Abey O” Yaar Log Kehtay Hain
  Jo Bhee Jis Kisi Ke Jee Mey Aya
  Us Ney Waisay Hee BAs Pukar Liya
  Tum Ney Ik Mod Per Achanak
  Jab Mujh Ko “GULZAR” Keh Kar Di Awaz…
  Aik Seepi Sey Khul Gaya Moti Mujh Ko Maani Mil Gaya Jaise

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: