ಯಾವುದೋ ಒಂದು ಪುಸ್ತಕ ಕೊಳ್ಳಲು ಹೋದವನು..

ವಿನಯ್ ಭಾರದ್ವಾಜ್ ಯಾವುದೋ ಒಂದು ಪುಸ್ತಕ ಕೊಳ್ಳಲು ಹೋದವನು ಸರಿಸುಮಾರು ಎರಡೂವರೆಸಾವಿರಕ್ಕೆ ಪುಸ್ತಕ ಹೊತ್ತು ಬಂದೆ ಅಂದರೆ ಅದೇನು ತಿಕ್ಕಲುತನ…! ಇಂತಹ ಐಲು ಆ ಮಳಿಗೆಯ ಅದೆಷ್ಟನೆ ಮಹಡಿಯ ಯಾವ ಮೆಟ್ಟಿಲಲಿ ಏರಿ ಕುಳಿತಿತೋ ಏನೋ? ತೇಜಸ್ವಿ, ಭರಪ್ಪ, ಎಚ್ಚೆಸ್ವಿ, ಕಾಯ್ಕಿಣಿ, ಶೋಭಾ, ರಸ್ಕಿನ್ ಬಾಂಡ್ ಎಲ್ಲಾ ಸೇರಿಸಿ ಒಂದಿಪ್ಪತ್ತು! ಈಗಂತೂ ಮನಸ್ಸಿಗೆ ಭರಪೂರ ಕೆಲಸ, ಸಾಕೆ ಸಾಕು ಒಪ್ಪತ್ತು, ಕಣ್ಣು ತುಂಬಾ ಒತ್ತಕ್ಷರ ಹಾಗು ಅರ್ಕಾವತ್ತು. ಯಾವ ಘಳಿಗೆಯಲಿ ಯಾವ ಮಳಿಗೆಯಲಿ ಮುಪ್ಪು-ವೈರಾಗ್ಯ-ಕಣ್ಣ ಮಂಪರು ಕಾದಿರುತ್ತದೋ…ಅಷ್ಟರಲ್ಲಿ ಇನ್ನೂ ಏನೆಲ್ಲಾ ಓದಿ ಮುಗಿಸಬೇಕಪ್ಪ…?!

]]>

‍ಲೇಖಕರು G

May 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: